Sunday, 24th November 2024

ಮಾನ್ಸೂನ್ ಮಳೆ: ಬಲೂಚಿಸ್ತಾನದಲ್ಲಿ 111 ಜನರ ಬಲಿ

ಬಲೂಚಿಸ್ತಾನ: ಮಾನ್ಸೂನ್ ಮಳೆ ಬಲೂಚಿಸ್ತಾನದಲ್ಲಿ 111 ಜನರನ್ನು ಬಲಿ ತೆಗೆದುಕೊಂಡಿದೆ. ಮುಖ್ಯ ಕಾರ್ಯದರ್ಶಿ ಅಬ್ದುಲ್ ಅಜೈ ಅಕಿಲಿ, ಪ್ರಾಂತ್ಯದಲ್ಲಿ ಭಾರೀ ಮಳೆ ಯಿಂದಾಗಿ 6,077 ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. 10,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ 16 ಅಣೆಕಟ್ಟುಗಳಿಗೆ ಹಾನಿಯಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.   ಈ ವರ್ಷದ ಮಳೆಯೂ ಹಿಂದಿನ ಮಳೆಗೆ ಹೋಲಿಸಿದರೆ ಶೇ.500 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಸುಮಾರು 2,400 […]

ಮುಂದೆ ಓದಿ

ಭಾರೀ ಮಳೆಗೆ ಛಾವಣಿ ಕುಸಿತ: ಐವರು ಮಹಿಳೆಯರ ಸಾವು

ಸಾಹಿವಾಲ್: ಪಾಕಿಸ್ತಾನದ ಸಾಹಿವಾಲ್‌ನಲ್ಲಿ ಸುರಿದ ಭಾರೀ ಮಳೆಗೆ ಛಾವಣಿ ಕುಸಿದು ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಮನೆ ಛಾವಣಿ ಕುಸಿತದ ಸುದ್ದಿ ತಿಳಿದು ಘಟನಾ...

ಮುಂದೆ ಓದಿ

ಅಮರಾವತಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ: ಇಬ್ಬರ ಸಾವು

ನಾಗ್ಪುರ: ಮಹಾರಾಷ್ಟ್ರದ ಅಮರಾವತಿಯಲ್ಲಿ ಮಂಗಳವಾರ ಬೆಳಗ್ಗೆ ಭಾರಿ ಮಳೆಯ ಕಾರಣ ಮನೆ ಕುಸಿದಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ. ನಾಗ್ಪುರದಿಂದ ಸುಮಾರು 150 ಕಿಮೀ...

ಮುಂದೆ ಓದಿ

ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತ: ಸಂಚಾರ ನಿರ್ಬಂಧ

ದಕ್ಷಿಣ ಕನ್ನಡ: ಚಾರ್ಮಾಡಿಘಾಟ್ ನಲ್ಲಿಯೂ ರಸ್ತೆ ಕುಸಿತಗೊಂಡಿದ್ದು, ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿನ 2ನೇ ತಿರುವಿನಲ್ಲಿ...

ಮುಂದೆ ಓದಿ

ಅಸ್ಸಾಂನಲ್ಲಿ ರೈಲು ಸೇವೆ 70 ದಿನಗಳ ನಂತರ ಆರಂಭ

ಗುವಾಹಟಿ: ಅಸ್ಸಾಂನಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿದ್ದ ಪ್ರವಾಹ ಹಿನ್ನೆಲೆ ಕೆಲವು ಭಾಗಗಳಲ್ಲಿ ರದ್ದಾಗಿದ್ದ ಪ್ರಯಾಣಿಕರ ರೈಲು ಸೇವೆ ಸುಮಾರು 70 ದಿನಗಳ ನಂತರ ಮತ್ತೆ ಆರಂಭವಾಗಲಿದೆ. ಈಶಾನ್ಯ...

ಮುಂದೆ ಓದಿ

ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತ: ಬದಲಿ ಮಾರ್ಗ ವ್ಯವಸ್ಥೆ

ಸಕಲೇಶಪುರ: ಮಂಗಳೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿಯ ದೋಣಿಗಲ್ ನಲ್ಲಿ ಶುಕ್ರವಾರ ರಸ್ತೆ ಕುಸಿದಿದ್ದು, ಸಂಚಾರಕ್ಕೆ ತೊಡಕಾಗಿದ್ದು, ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ದೋಣಿಗಲ್ ನಲ್ಲಿ...

ಮುಂದೆ ಓದಿ

ಶಿರಾಡಿ ರಸ್ತೆ ಬಂದ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಿ.ಸಿ.ಪಾಟೀಲ್

ಹಾಸನ: ಬೆಂಗಳೂರು- ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಶಿರಾಡಿ ರಸ್ತೆ ಬಂದ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ಸಕಲೇಶಪುರ ಬಳಿಯ...

ಮುಂದೆ ಓದಿ

ಬಲೂಚಿಸ್ತಾನದಲ್ಲಿ ಮಳೆ ಅಬ್ಬರ: 62 ಮಂದಿ ಬಲಿ

ಇಸ್ಲಾಮಾಬಾದ್ : ಬಲೂಚಿಸ್ತಾನದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 24 ಮಕ್ಕಳು ಸೇರಿದಂತೆ 62 ಜೀವಗಳು ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಲನ್, ಕ್ವೆಟ್ಟಾ, ಝೋಬ್, ಡಕ್ಕಿ,...

ಮುಂದೆ ಓದಿ

ಧಾರಾಕಾರ ಮಳೆ: 317 ಮನೆಗಳ ಕುಸಿತ

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43,...

ಮುಂದೆ ಓದಿ

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಹೈ ಅಲರ್ಟ್

ಮುಂಬೈ: ಉತ್ತರಾಖಂಡದಿಂದ ದಕ್ಷಿಣದ ತೆಲಂಗಾಣ ರಾಜ್ಯಕ್ಕೆ ಮುಂಗಾರು ಮಾರುತಗಳು ಅಬ್ಬರಿಸುತ್ತಿವೆ. ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸ...

ಮುಂದೆ ಓದಿ