Saturday, 27th July 2024

‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್​ ಬಿಡುಗಡೆ ದಿನಾಂಕ ಘೋಷಣೆ

ಅಮೆರಿಕ: ವಿಶ್ವದ ಜನಪ್ರಿಯ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್​ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ವೆಬ್ ಸರಣಿಯ ಟ್ರೈಲರ್ ಸಹ ಇದೀಗ ಬಿಡುಗಡೆ ಆಗಿದೆ. ‘ಗೇಮ್ ಆಫ್ ಥ್ರೋನ್ಸ್’ 2019 ರಲ್ಲಿ ಕೊನೆಯಾಯಿತು. ಬಳಿಕ ‘ಗೇಮ್ ಆಫ್ ಥ್ರೊನ್ಸ್​’ನ ಪ್ರೀಕ್ವೆಲ್ ಬಿಡುಗಡೆ ಆಗುತ್ತದೆಂದು ಘೋಷಿಸಲಾಯ್ತು. ಅಂತೆಯೇ, 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಬಿಡುಗಡೆ ಆಯ್ತು. […]

ಮುಂದೆ ಓದಿ

error: Content is protected !!