Thursday, 19th September 2024

ಹೊಸ ಮುಖಗಳಿಗೆ ಆದ್ಯತೆ, ಹಳಬರ ಕಡೆಗಣನೆ

ಶೇ.50ರಷ್ಟು ಮಹಿಳಾ ಮೀಸಲಾತಿಯಿಂದ ಆಕಾಂಕ್ಷಿಗಳ ನಿರೀಕ್ಷೆ ಹುಸಿ ಆರು ಜನ ಮಾಜಿ ಮೇಯರ್‌ಗಳು ಅಖಾಡದಲಿ ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡ ಸಜ್ಜುಗೊಂಡಿದ್ದು, ಟಿಕೆಟ್ ಹಂಚಿಕೆಯಲ್ಲಿನ ಗೊಂದಲಗಳು ಬಂಡಾಯವಾಗಿ ಪರಿಣಮಿಸಿದ್ದು, ಈ ಹಿಂದಿನ ಪಾಲಿಕೆ ಚುನಾವಣೆಗೆ ಹೋಲಿಸಲಾಗಿ ಪ್ರಸ್ತುತ ಪಾಲಿಕೆ ಚುನಾವಣೆ ಹಲವು ಮಹತ್ವಗಳಿಗೆ ಸಾಕ್ಷಿಯಾಗಲಿದೆ. ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದ ಅಭ್ಯರ್ಥಿಗಳ ಬಂಡಾಯ, ಪಕ್ಷಗಳು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಸರು ಹೊಂದಿ […]

ಮುಂದೆ ಓದಿ