Thursday, 19th September 2024

ತಾಂಜಾನಿಯಾ: ಮೊದಲ ಐಐಟಿ ಕ್ಯಾಂಪಸ್ ನಿರ್ಮಾಣ

ನವದೆಹಲಿ: ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಂಜಿಬಾರ್‌’ನಲ್ಲಿ ನಿರ್ಮಾಣವಾಗಲಿದೆ. ಪೂರ್ವ ಆಫ್ರಿಕಾದ ತಾಂಜೇನಿಯಾದ ದ್ವೀಪಸಮೂಹ ಜಾಂಜಿಬಾರ್ನಲ್ಲಿ ಐಐಟಿ ಮದ್ರಾಸಿನ ಕ್ಯಾಂಪಸ್ ಸ್ಥಾಪನೆಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜೈಶಂಕರ್ ಪ್ರಸ್ತುತ ತಾಂಜಾನಿಯಾ ಪ್ರವಾಸದಲ್ಲಿದ್ದಾರೆ. ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ಜಾಂಜಿಬಾರ್ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ […]

ಮುಂದೆ ಓದಿ

ನಾಲ್ಕು ವರ್ಷಗಳ ಬಳಿಕ ಐಐಟಿಗಳಲ್ಲಿ ಮಹಿಳಾ ಕೋಟಾ ಫುಲ್‌

ಮುಂಬೈ: ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳೆನಿಸಿದ ಐಐಟಿಗಳಲ್ಲಿ ಮಹಿಳಾ ಮೀಸಲಾತಿ ನಿಗದಿಪಡಿಸಿದ ನಾಲ್ಕು ವರ್ಷಗಳ ಬಳಿಕ ಬಹುತೇಕ ಎಲ್ಲ ಕ್ಯಾಂಪಸ್‍ಗಳಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಶೇ.20ರಷ್ಟು...

ಮುಂದೆ ಓದಿ

ಐಐಟಿ ಕ್ಯಾಂಪಸ್‌’ನಲ್ಲಿ ಉಪನ್ಯಾಸಕರ ಸುಟ್ಟ ದೇಹ ಪತ್ತೆ

ಚೆನ್ನೈ: ಉಪನ್ಯಾಸಕರ ಸುಟ್ಟ ದೇಹವೊಂದು ಮದ್ರಾಸ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಆವರಣದಲ್ಲಿ ಪತ್ತೆಯಾಗಿದೆ. ಐಐಟಿಯ ಕ್ರೀಡಾ ಅಧಿಕಾರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು....

ಮುಂದೆ ಓದಿ