ನವದೆಹಲಿ: ಕರೋನಾ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ತಗ್ಗಿದ ಬೆನ್ನಲ್ಲೇ ಜರ್ಮನಿ ಮತ್ತು ಭಾರತದ ನಡುವೆ ಲುಫ್ತಾನ್ಸಾ ವಿಮಾನಗಳ ತಡೆ ರಹಿತ ಸಂಚಾರ ಬುಧವಾರ ಪುನಾರಂಭಗೊಂಡಿದೆ. ಜರ್ಮನಿ ಹಾಗೂ ಭಾರತದ ನಡುವೆ ಏರ್ ಬಬಲ್ ಅಡಿಯಲ್ಲಿ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದೆಹಲಿ ಮತ್ತು ಫ್ರಾಂಕ್ ಫರ್ಟ್ ನಡುವೆ ವಾರದಲ್ಲಿ ನಾಲ್ಕು ಬಾರಿ 10 ವಿಮಾನಗಳು ಸಂಚರಿಸಲಿವೆ. ಮುಂಬೈಗೆ 3, ಬೆಂಗಳೂರು 3 ವಿಮಾನಗಳು ಸಂಚರಿಸಲಿವೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಅವಕಾಶ […]