Train Tragedy ತಿಶ್ ಪ್ರಜ್ಞಾನ್ ಹೋಟಾ ಎಂದು ಗುರುತಿಸಲ್ಪಟ್ಟ ಬಾಲಕ ತನ್ನ ಕುಟುಂಬದೊಂದಿಗೆ ದುರ್ಗ್-ಪುರಿ ಎಕ್ಸ್‌ಪ್ರೆಸ್‌ನಲ್ಲಿ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ, ಅವನ ಪೋಷಕರು ಮಲಗಿದ್ದ ಸಂದರ್ಭದಲ್ಲಿ ಪ್ರೀತೀಶ್ ಅವರಿಗೆ ತಿಳಿಸದೆ ಶೌಚಾಯಕ್ಕೆ ಹೋಗಿದ್ದಾನೆ, ಆದರೆ ಅಲ್ಲಿಂದ ಮರಳಿ ಬರುವಾಗ ಬೋಗಿಯ ಬಾಗಿಲು ತೆರೆದಿದ್ದರಿಂದ ವೇಗವಾಗಿ ಬಂದ ಗಾಳಿ ಆತನನ್ನು ಹೊರಗೆ ಎಳೆದುಕೊಂಡು ಹೋದ ಪರಿಣಾಮ ರೈರಾಖೋಲ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಅಂಗರ್ಪಾಡಾ ಗ್ರಾಮದ ಬಳಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಆರ್ಪಿಎಫ್ ತಂಡವು ಅಲ್ಲಿಗೆ ಬಂದು ಬಾಲಕನನ್ನು ರಕ್ಷಿಸಿದೆ.
ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತವುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ 14 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ರೈಲುಗಳು ರದ್ದಾಗಿದ್ದು,...
ಶಿವಮೊಗ್ಗ: ಮಲೆನಾಡಿನ ಜನರು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಲು ಇದ್ದ ರೈಲು ಸೇವೆ ನಿಂತು ಹೋಗಿದ್ದು, ತೊಂದರೆ ಉಂಟಾಗಿದೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ರೈಲ್ವೆ...
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ಉದ್ದಗಲಕ್ಕೂ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ...
ಬೆಂಗಳೂರು : ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿ ಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ಸಿಗಲಿದೆ. 20 ರೂ ಹಾಗೂ 50 ರೂ ಅಗ್ಗದ...
ಮುಂಬೈ: ರೈಲ್ವೇ ಅಧಿಕಾರಿಗಳು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಭಾರಿ ದಂಡ ವಿಧಿಸಿದ್ದಾರೆ. ಸೆಂಟ್ರಲ್ ರೈಲ್ವೇ ಟಿಕೆಟ್ ರಹಿತ ರೈಲ್ವೇ ಪ್ರಯಾಣಿಕರಿಂದ ರೂ.100 ಕೋಟಿ ದಂಡ ಸಂಗ್ರಹಿಸಿದೆ ಎಂದು...
ನವದೆಹಲಿ: ಮಹಾರಾಜಾಸ್ ಎಕ್ಸ್ಪ್ರೆಸ್, ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಐಷಾ ರಾಮಿ ರೈಲು ಪ್ರಯಾಣದ ಅನುಭವ ವನ್ನು ನೀಡುತ್ತದೆ. ಒಬ್ಬ ಪ್ರಯಾಣಿಕನು ನಾಲ್ಕು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು...
ನವದೆಹಲಿ: ಇನ್ನು ಮುಂದೆ ರೈಲಿನಲ್ಲಿಯೂ ಮಹಿಳೆಯರಿಗೆ ಎಂದು ಇಷ್ಟು ಸೀಟು ಮೀಸಲಾಗಿರಲಿವೆ. ಮಹಿಳೆಯರ ಸುರಕ್ಷತೆ ಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಇದುವರೆಗೆ...
ಮುಂಬೈ: ಸೆಂಟ್ರಲ್ ರೈಲ್ವೆ, ಮಹಾರಾಷ್ಟ್ರದ ಆರು ನಿಲ್ದಾಣಗಳ ಫ್ಲಾಟ್ ಫಾರಂ ಟಿಕೆಟ್ ದರ 10 ರೂಪಾಯಿಗಳಿಂದ 50 ರೂಪಾಯಿಗಳಿಗೆ ಏರಿಕೆಯಾಗಿದೆ. ನೂತನ ದರ ಶನಿವಾರದಿಂದಲೇ ಜಾರಿಗೆ ಬಂದಿದ್ದು,...
ನವದೆಹಲಿ: ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ ವಲಯವು ಕಾಲಕಾಲಕ್ಕೆ ಟಿಕೆಟ್ ತಪಾಸಣಾ ಡ್ರೈವ್ ಗಳನ್ನು ನಡೆಸುತ್ತದೆ. ಈ ಮೂಲಕ, ರೈಲಿನಲ್ಲಿ ಯಾವುದೇ ಮಾನ್ಯ ಟಿಕೆಟ್ ಇಲ್ಲದೆ ಪ್ರಯಾಣ...