Thursday, 19th September 2024

ಭಾರತ – ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡ ನಡುವಿನ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಮೊದಲ ಎರಡು ಇನಿಂಗ್ಸ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಭಾರತೀಯ ಬೌಲರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ನಿಸ್ತೇಜ ನಿರ್ವಹಣೆಯಿಂದ ಗೆಲುವು ಕೈಚೆಲ್ಲಿದರು. ಅಂತಿಮ ದಿನದಾಟ ಭಾರತ ನೀಡಿದ 473 ರನ್ ಗೆಲುವಿನ ಗುರಿ ಬೆನ್ನಟ್ಟಿದ ಆತಿಥೇಯ ತಂಡ, ಆರಂಭಿಕ ವೈಫಲ್ಯದ ನಡುವೆಯೂ ದಿಟ್ಟ ಹೋರಾಟ ತೋರಲು ಯಶಸ್ವಿಯಾಯಿತು. ಭಾರತದ ವೇಗಿ ಮೊಹಮದ್ ಶಮಿ (58ಕ್ಕೆ 2) ಮಾರಕ […]

ಮುಂದೆ ಓದಿ