ನವದೆಹಲಿ: ಕಂಟೆಂಟ್ ಡೆಲಿವರಿ ನೆಟ್‌ವರ್ಕ್ (ಸಿಡಿಎನ್) ಕ್ಲೌಡ್‌ಫ್ಲೇರ್ ಸ್ಥಗಿತಗೊಂಡಿದೆ. ಪರಿಣಾಮಾಗಿ ಝೆರೋಧಾ, ಗ್ರೋವ್, ಅಪ್‌ಸ್ಟಾಕ್ಸ್, ಒಮೆಗಲ್ ಮತ್ತು ಡಿಸ್ಕಾರ್ಡ್‌ನಂತಹ ಹಲವಾರು ಸೇವೆಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಸಮಸ್ಯೆಯನ್ನು ಕ್ಲೌಡ್‌ಫ್ಲೇರ್ ಬಗೆಹರಿಸಿದ್ದು, ಸೇವೆಗಳು ಸುಗಮವಾಗಿದೆ ಎಂದು ದೃಢಪಡಿಸಿದೆ. ಪ್ರಮುಖ ವೆಬ್ಸೈಟ್ ಗಳು ಮತ್ತು ಅಪ್ಲಿಕೇಶನ್‌ಗಳು ವೆಬ್ ಸೇವೆಗಳನ್ನು ಒದಗಿಸಲು ಕ್ಲೌಡ್‌ಫ್ಲೇರ್ ನ ನೆಟ್‌ವರ್ಕ್ ಮೂಲ ಸೌಕರ್ಯವನ್ನು ಅವಲಂಬಿ ಸಿವೆ. ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಕೆಲವೇ ನಿಮಿಷಗಳಲ್ಲಿ, ಸಮಸ್ಯೆಯನ್ನು ಗುರುತಿಸಲಾಗಿದ್ದು, ಪರಿಹಾರವನ್ನು ಕಾರ್ಯಗತ ಗೊಳಿಸಲಾಗುತ್ತಿದೆ ಎಂದು ಹೇಳಿದೆ. ಸೇವೆಗಳು ಸ್ಥಗಿತಗೊಂಡಿರುವ ಹಲವಾರು […]
ನವದೆಹಲಿ: ಅಮೆಜಾನ್, ರೆಡ್ಇಟ್, ಸಿಎನ್ಎನ್, ಟ್ವಿಚ್, ಪೇಪಾಲ್, ಟಿಕೆಟ್ ಮಾಸ್ಟರ್ ಮತ್ತು ಯುಕೆ ಸರ್ಕಾರಿ ವೆಬ್ಸೈಟ್ಗಳು ಮಂಗಳವಾರ ಜಾಗತಿಕವಾಗಿ ಇಂಟರ್ನೆಟ್ ಸಮಸ್ಯೆ ಎದುರಿಸಿದೆ. ಜೊತೆಗೆ ದಿ ಗಾರ್ಡಿಯನ್,...