Friday, 18th October 2024
#maulana muhammad yusuf islahi

ಇಸ್ಲಾಮೀ ವಿದ್ವಾಂಸ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ ನಿಧನ

ನವದೆಹಲಿ: ಇಸ್ಲಾಮೀ ವಿದ್ವಾಂಸ, ಲೇಖಕ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ಹಿರಿಯ ನಾಯಕ ಮೌಲಾನಾ ಮುಹಮ್ಮದ್ ಯೂಸುಫ್ ಇಸ್ಲಾಹಿ (89 ವರ್ಷ)ಮಂಗಳವಾರ ನಿಧನರಾಗಿದ್ದಾರೆ. ಉತ್ತರ ಪ್ರದೇಶದ ಮೌಲಾನಾ ಯೂಸುಫ್ ಇಸ್ಲಾಹಿಯವರು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ, ಉಪನ್ಯಾಸಕರಾಗಿ, ಹಲವಾರು ಮಹತ್ವದ ಇಸ್ಲಾಮಿ ಪುಸ್ತಕಗಳ ಲೇಖಕರಾಗಿ, ಧಾರ್ಮಿಕ ಆಂದೋಲನದ ನಾಯಕರಾಗಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಅದಾಬೆ ಝಿಂದಗಿ (ಇಸ್ಲಾಮಿ ಶಿಷ್ಟಾಚಾರಗಳು) ಹಾಗೂ ಕುರ್ ಆನಿ ತಾಲೀಮಾತ್ (ಕುರ್ ಆನ್ ನ ಆಯ್ದ ಸೂಕ್ತಗಳು) ಕೃತಿಗಳು ಲಕ್ಷಾಂತರ ಪ್ರತಿಗಳ […]

ಮುಂದೆ ಓದಿ

ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ಇನ್ನಿಲ್ಲ

ನವದೆಹಲಿ: ಹಿರಿಯ ಇಸ್ಲಾಮಿಕ್‌ ವಿದ್ವಾಂಸ, ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ‌(96) ಬುಧವಾರ ರಾತ್ರಿ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಕಳೆದ ಜನವರಿಯಲ್ಲಿ...

ಮುಂದೆ ಓದಿ