Sunday, 6th October 2024

Lawyer Jagadish

ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ: ಬಾಂಬ್ ಸಿಡಿಸಿದ ಜಗದೀಶ್

ಬಿಗ್ ಬಾಸ್ ಮೂರೇ ದಿನಕ್ಕೆ ರಣರಂಗವಾಗಿದೆ. ಇಡೀ ಮನೆಯ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೇರವಾಗಿ ಬಿಗ್ ಬಾಸ್ಗೆನೇ ಸವಾಲು ಹಾಕಿರುವ ಜಗದೀಶ್, ನಾನು ಈ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ ಎಂದಿದ್ದಾರೆ.

ಮುಂದೆ ಓದಿ