Friday, 20th September 2024

DK Shivakumar

DK Shivakumar: ಆರೋಪ ಮಾಡುವುದೇ ಬಿಜೆಪಿ ಕೆಲಸ; ಡಿ.ಕೆ. ಶಿವಕುಮಾರ್

DK Shivakumar: ಗಣಪತಿ ವಿಸರ್ಜನೆ ವೇಳೆ ಉಂಟಾಗಿರುವ ಗಲಭೆಗಳ ವಿರುದ್ಧ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಸರ್ಕಾರ ಮಾಡುತ್ತದೆ. ಪೊಲೀಸ್ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾತನಾಡುವವರು ಮಾತನಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

cm siddaramaiah

CM Siddaramaiah: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್‌ ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ

CM Siddaramaiah: ಈ ಭಾಗದ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ, ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ನುಡಿದಿದ್ದಾರೆ....

ಮುಂದೆ ಓದಿ

Farmer protest: ಮನವಿ ಸಲ್ಲಿಸಲು ಬಂದ ರೈತರಿಗೆ ತಡೆಯೊಡ್ಡಿದ ಪೊಲೀಸ್

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ, ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ ಹಿನ್ನಲೆ ಜಿಲ್ಲೆಯ ಕಬ್ಬು ಬೆಳೆಗಾರರು ಚಿಂಚೋಳಿಯ ಸಿದ್ದಸಿರಿ ಇಥೇನಾಲ್ ಕಾರ್ಖಾನೆ ಮರು...

ಮುಂದೆ ಓದಿ

Kalaburagi: ಸಂಪುಟದ ಮೇಲೆ ಗರಿಗೆದರಿದ ಶ್ರೀಸಾಮಾನ್ಯ ನಿರೀಕ್ಷೆ !

ದಶಕದ ನಂತರ ಕಲಬುರಗಿಯಲ್ಲಿ ಸಚಿವ ಸಂಪುಟ ಹಳೆಯ ಯೋಜನೆಗಳ ಅನುಷ್ಠಾನ, ಹೊಸ ಯೋಜನೆಗಳ ನಿರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಜನ ದೇವೇಂದ್ರ ಜಾಡಿ ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ...

ಮುಂದೆ ಓದಿ

Bribe: 15 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಸೆರೆ

ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ ಲೋಕಾಯುಕ್ತ ಬಲೆಗೆ ಬಿದ್ದ ವಾರ್ಡನ್ ಕಲಬುರಗಿ: ಅಡುಗೆ ಸಹಾಯಕರ ಹಾಜರಾತಿ ನೀಡಲು ಲಂಚ(Bribe)ಕ್ಕೆ ಬೇಡಿಕೆ ಇಟ್ಟು, 15 ಸಾವಿರ ಪಡೆಯುತ್ತಿದ್ದ ವೇಳೆ...

ಮುಂದೆ ಓದಿ

President Anand Tiger : ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಆನಂದ ಟೈಗರ್ ಆಯ್ಕೆ

ವೆಂಕಟೇಶ್ ದುದ್ಯಾಳ್ ಚಿಂಚೋಳಿ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸ್ವ-ಪಕ್ಷಿಯರಿಂದ ನಾಮಪತ್ರ ಸಲ್ಲಿಸದಂತೆ ಒತ್ತಡ ಚಿಂಚೋಳಿ: ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಆನಂದ ಟೈಗರ್ ಹಾಗೂ...

ಮುಂದೆ ಓದಿ

AksharaDasoha: ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಕನ್ನ.!

ಕಲಬುರಗಿ: ಶಾಲಾ ಮಕ್ಕಳಿಗೆ ನೀಡಲು ಸರಕಾರ ಅಕ್ಷರ ದಾಸೋಹ ಯೋಜನೆಯಡಿ ಕ್ಷೀರ ಭಾಗ್ಯದ ಮೂಲಕ ನೀಡುವ ಹಾಲಿನ ಪೌಡರ್ ಅನ್ನು ಶಾಲಾ ಹೆಡ್ ಮಾಸ್ಟರ್ ನಿಂದಲೇ ಬೇರೆಡೆ...

ಮುಂದೆ ಓದಿ

Showroom caught fire: ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲವೆಂದು ಶೋರೂಂಗೆ ಬೆಂಕಿ ಇಟ್ಟ ಭೂಪಾ

ಕಲಬುರಗಿ: ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಬೆಂಕಿ ಅವಘಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ತಗುಲಿಲ್ಲ. ಬದಲಿಗೆ ಎಲೆಕ್ಟ್ರಿಕ್ ಬೈಕ್ ಸರಿಯಾಗಿ...

ಮುಂದೆ ಓದಿ

No Lights in street: ಲೈಟ್ಸ್‌ ಇಲ್ಲದ ಕಲಬುರಗಿ ಕತ್ತಲೆ ಸ್ಟ್ರೀಟ್ಸ್

ದೇವೇಂದ್ರ ಜಾಡಿ ಕಲಬುರಗಿ ರಸ್ತೆಗಳಿಗಿಲ್ಲ ಬೀದಿ ದೀಪ, ಕಗ್ಗತ್ತಲಲ್ಲೇ ಜನರ ಓಡಾಟ ರಾತ್ರಿ ಸಂಚಾರಕ್ಕೆ ಕಳ್ಳಕಾಕರ ಭಯ, ಅ<ಕಾರಿಗಳ ನಿರ್ಲಕ್ಷ್ಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ‌...

ಮುಂದೆ ಓದಿ