Friday, 20th September 2024

Rape Attempt

Rape Attempt : ಬುಡಕಟ್ಟು ಸಮುದಾಯದ ಮಹಿಳೆ ಅತ್ಯಾಚಾರ ಯತ್ನ; ಆರೋಪಿ ಶೇಖ್‌ನ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು

45 ವರ್ಷದ ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಆಟೋ ಚಾಲಕ ಶೇಖ್‌ ಮುಖ್ದಮ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 31 ರಂದು ಈ ಘಟನೆ ನಡೆದಿದ್ದು, ಮಹಿಳೆ ರಸ್ತೆಯ ಬದಿಯಲ್ಲಿ ಬಿದ್ದಿದ್ದರು. ಆರಂಭದಲ್ಲಿ ಈ ಘಟನೆಯನ್ನು ಹಿಟ್ ಆಂಡ್‌ ರನ್ ಪ್ರಕರಣ ಎಂದು ವರದಿ ಮಾಡಲಾಗಿತ್ತು.

ಮುಂದೆ ಓದಿ