-ಬಸವನಗೌಡ ಹೆಬ್ಬಳಗೆರೆ ಹಿಂದಿನ ಕಾಲದಲ್ಲಿ ವದ್ಯಾರ್ಥಿಗಳು ಗುರುಗಳನ್ನು ಹೆಚ್ಚು ಗೌರವಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಈ ಧೋರಣೆಯೂ ಬದಲಾಗಿದೆ. ಇದಕ್ಕೆ ಆಧುನೀಕರಣದ ಪ್ರಭಾವ, ಕೆಲ ನಿಯಮಗಳು, ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ತೋರುವ “ಧೃತರಾಷ್ಟ್ರ ಪ್ರೇಮ” ಕಾರಣವಿರಬಹುದು. ‘ದೇಶವೊಂದರ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ’ ಎನ್ನುತ್ತದೆ ಕೊಠಾರಿ ಶಿಕ್ಷಣ ಆಯೋಗ. ಅದು ಸಾಧ್ಯವಾಗುವುದು ಓರ್ವ ಸಮರ್ಥ ಶಿಕ್ಷಕನಿಂದಲೇ ವಿನಾ, ಕೊಠಡಿಯ ‘ಸ್ಟೇಟಸ್’ನಿಂದಲ್ಲ. ಇತ್ತೀಚೆಗೆ ಗೂಗಲ್‌ನಲ್ಲಿ ‘ಉದಾತ್ತ ಉದ್ಯೋಗ’ ಯಾವುದು? ಎಂದು ಶೋಧಿಸಿದಾಗ ‘ಶಿಕ್ಷಕ ವೃತ್ತಿ’ ಎಂದೇ ತೋರಿಸಿತು. […]
ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಮೂಲಭೂತ ಹಕ್ಕುಗಳಿಗೆ ಚ್ಯುತಿತರುವಂಥ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ತುರ್ತುಸ್ಥಿತಿಯ ವೇಳೆಯಲ್ಲಿದ್ದಂತೆ ಕರ್ನಾಟಕದಲ್ಲೂ ಮಾಧ್ಯಮಗಳ ವಿರುದ್ಧ ಗದಾಪ್ರಹಾರ ಮಾಡುವ ಕೆಲಸ...
‘ಹನುಮಂತರಾಯನೇ ಹಗ್ಗ ತಿನ್ನುತ್ತಿರುವಾಗ ಪೂಜಾರಿ ಶಾವಿಗೆ ಬೇಡಿದನಂತೆ’ ಎಂಬುದೊಂದು ಮಾತು ನಮ್ಮ ಜನಬಳಕೆಯಲ್ಲಿದೆ. ಕರ್ನಾಟಕ ಕಾಲಕಾಲಕ್ಕೆ ಎದುರಿಸುವ ‘ಕಾವೇರಿ ಸಂಕಷ್ಟ’ವನ್ನು ಕಂಡಾಗೆಲ್ಲ ಈ ಮಾತು ಅಪ್ರಯತ್ನವಾಗಿ ನೆನಪಾಗುತ್ತದೆ....
-ಎಂ.ಜೆ.ಅಕ್ಬರ್ ನಮ್ಮಲ್ಲಿ ಎರಡು ಚಂದ್ರರಿದ್ದಾರೆ. ಒಂದು ಪ್ರಶಾಂತವಾದ ಮತ್ತು ಮೃದು ಹೃದಯಿ ಚಂದ್ರ. ಇನ್ನೊಂದು ದೈವಿಕವಾದ ಚಂದ್ರ. ಜಗತ್ತಿನ ಮೊದಲ ಜೋಡಿಯಾದ ಆಡಂ ಮತ್ತು ಈವ್ ತಮ್ಮ...
ನಮ್ಮ ಹಳ್ಳಿಮನೆಯ ಹತ್ತಿರ ೨ ತೋಡು ಗಳಿವೆ; ಮೊದಲನೆಯದು ಸಣ್ಣದು, ಎರಡನೆಯದು ದೊಡ್ಡದು. ಮಳೆಗಾಲದಲ್ಲಷ್ಟೇ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ...
-ಗಣೇಶ್ ಭಟ್ ವಾರಣಾಸಿ ಪಾಶ್ಚಾತ್ಯರ ಇತಿಹಾಸವನ್ನು ಓದಿದರೆ, ಕೆಲ ಧಾರ್ಮಿಕ ಸಂಸ್ಥೆಗಳು ವೈಜ್ಞಾನಿಕತೆಯನ್ನು ಹತ್ತಿಕ್ಕಿದ ಉದಾಹರಣೆಗಳು ಸಿಗುತ್ತವೆ. ‘ಭೂಮಿ ಸಹಿತ ಇತರ ಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ’ ಎಂಬ...
ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...
-ಡಾ.ಪರಮೇಶ್ ಮಠದಲ್ಲಿ ವ್ಯಾಸಂಗ ಮಾಡುವ ೧೦ ಸಾವಿರ ಮಕ್ಕಳಲ್ಲಿ ೨೦೦ ರಿಂದ ೩೦೦ ಮಕ್ಕಳು ಅನಾಥ ಮಕ್ಕಳಿದ್ದಾರೆ. ಅವರನ್ನ ನೋಡಿಕೊಳ್ಳಲು ಯಾರೂ ಇಲ್ಲ. ಅವರಿಗೆ ತನ್ನವರು ಯಾರು...
-ಗುರುರಾಜ್ ಗಂಟೆಹೊಳೆ ಅಖಂಡ ಭಾರತವು ‘ವಿಶ್ವಗುರು’ ಪರಿಕಲ್ಪನೆಯೊಂದಿಗೆ ವಿಶ್ವದೆಲ್ಲೆಡೆ ತನ್ನ ಹಿರಿಮೆಯನ್ನು ಸಾರುತ್ತಿರುವ ಕಾಲಮಾನವಿದು. ಶಿಕ್ಷಣ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸ್ವಂತಿಕೆ ಮೆರೆಯುತ್ತ, ತನ್ನದೇ ಆದ...
-ಎಂ.ಕೆ.ಭಾಸ್ಕರ ರಾವ್ ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿ ಸದ್ಯ ಕಮಲ ಪಾಳಯದಲ್ಲಿರುವ, ಕೊಳದಲ್ಲಿದ್ದರೂ ಕಮಲದೊಂದಿಗೆ ಇಲ್ಲದಂತಿರುವ ಬಚ್ಚೇಗೌಡರು, ಮಗ ಶರತ್ ಬಚ್ಚೇಗೌಡರ ಉಜ್ವಲ ರಾಜಕೀಯ ಭವಿಷ್ಯಕ್ಕಾಗಿ ಸ್ವಂತ...