Thursday, 25th July 2024

ಸಿಂದಗಿಲಿ ಯಾರ ಜಿಂದಗಿ, ಹಾನಗಲ್ ಯಾರಿಗೆ ಬೆಲ್ಲ ?

ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿ: ಗೆಲುವು ಕಸಿವ ಯತ್ನದಲ್ಲಿ ಜೆಡಿಎಸ್ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಪ್ರತಿಷ್ಠೆ ಕಣವಾದ ಎರಡು ಕ್ಷೇತ್ರದ ಉಪಚುನಾವಣೆಗೆಲುವಿಗೆ ಆಡಳಿತಾರೂಢ ಬಿಜೆಪಿ ಪೈಪೋಟಿಗೆ ಬಿದ್ದಿದ್ದರೆ, ಕಾಂಗ್ರೆಸ್ ಇಲ್ಲಿಂದಲೇ ಗೆಲುವಿನ ಅಭಿಯಾನ ಆರಂಭಿಸಲು ಮುಂದಾಗಿದೆ. ಜೆಡಿಎಸ್ ಎರಡೂ ಪಕ್ಷಗಳ ಪಾಲಿಗೆ ಬಿಸಿತುಪ್ಪವಾಗಿದ್ದು, ಅವರ ಗೆಲುವಿನ ಅವಕಾಶವನ್ನು ತಲೆಕೆಳಗಾಗಿಸುವ ಲೆಕ್ಕಾಚಾರದಲ್ಲಿದೆ. ಬೆಲೆ ಏರಿಕೆ, ಆಡಳಿತ ವೈಫಲ್ಯಗಳನ್ನೇ ಕಾಂಗ್ರೆಸ್ ಅಸ ವನ್ನಾಗಿ ಬಳಸಿಕೊಂಡು, ಪ್ರಚಾರ ದಲ್ಲಿ ತೊಡಗಿದ್ದರೆ, ಬಿಜೆಪಿ, ಕಾಂಗ್ರೆಸ್‌ನ ಹಿಂದಿನ ವೈಫಲ್ಯಗಳು, ಜಾತಿ ವಿಭಜನೆ […]

ಮುಂದೆ ಓದಿ

ಪಕ್ಷಕ್ಕೆ ಹೊರೆಯಾಗದಿರಲಿ ಸಮನ್ವಯತೆಯ ಕೊರತೆ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಭಾರತೀಯ ಜನತಾ ಪಕ್ಷವೆಂದರೆ ಅಧಿಕಾರ, ಸರಕಾರ ರಚನೆಯ ವಿಷಯ ಬರುವುದಕ್ಕಿಂತ ಮೊದಲು ನೆನಪಿಗೆ ಬರುವುದು, ಪಕ್ಷದ ನಿಷ್ಠಾವಂತ ಕಾರ್ಯ ಕರ್ತರು, ಸಂಘಟನೆ....

ಮುಂದೆ ಓದಿ

ಉಪಕದನ ಕಣಕ್ಕೆ ಜೋಡೆತ್ತು

ಮ್ಮಾಯಿ-ಬಿಎಸ್‌ವೈ ಜಂಟಿ ಕಾರ್ಯಾಚರಣೆ ವರಿಷ್ಠರ ಸೂಚನೆ ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಹಾನಗಲ್ ಕ್ಷೇತ್ರವನ್ನು ಗೆಲ್ಲಲು ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಯ ಜಂಟೀ ಕಾರ್ಯಾಚರಣೆಯ ಸೂಚನೆ...

ಮುಂದೆ ಓದಿ

ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ...

ಮುಂದೆ ಓದಿ

ಲಿಂಗಾಯತ ಕಿರೀಟ ಕುಂತ ಬೊಮ್ಮಾಯಿಗೋ ?ನಿಂತ ಪಾಟೀಲರಿಗೋ ?

ಮೂರ್ತಿ ಪೂಜೆ ಆರ್‌.ಟಿ.ವಿಠ್ಠಲಮೂರ್ತಿ ಹದಿನೇಳು ವರ್ಷಗಳ ನಂತರ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರತೊಡಗಿದೆ. ಹೀಗೆ ಜಾರುತ್ತಿರುವ ಕಿರೀಟ ಸಿಎಂ ಗದ್ದುಗೆಯ ಮೇಲೆ ಕುಳಿತ...

ಮುಂದೆ ಓದಿ

ಖಾತೆ ಹಂಚಿಕೆಗೆ ಗ್ರೀನ್ ಸಿಗ್ನಲ್: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇಂದು ನೂತನ ಸಚಿವರಿಗೆ ಖಾತೆಗಳ ಹಂಚಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಖಾತೆ ಹಂಚಿಕೆ...

ಮುಂದೆ ಓದಿ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 29 ಶಾಸಕರು

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ನೂತನ ಸಾರಥಿಗಳಾಗಿ ಬುಧವಾರ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ...

ಮುಂದೆ ಓದಿ

(ವಿಶ್ವವಾಣಿ ವಿಶೇಷ) – ಹೆಚ್ಚು ಓಡುವ ಕುದುರೆಯೋ ? ಅಚ್ಚರಿಯ ಅಭ್ಯರ್ಥಿಯೋ ?

ಕುರ್ಚಿ ಮೇಲೆ ಕೂರಿಸೋ ತನಕ ಸಿಎಂ ಯಾರೆಂದು ಗೊತ್ತಿಲ್ಲ ರೇಸ್‌’ನಲ್ಲಿರುವ ಎಲ್ಲರ ಹೆಸರುಗಳು ಊಹಾಪೋಹವಷ್ಟೇ  ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೇಳಿಬರುತ್ತಿದ್ದಂತೆ, ದಿನಕ್ಕೊಬ್ಬರಂತೆ ನೂತನ ಮುಖ್ಯಮಂತ್ರಿಯ...

ಮುಂದೆ ಓದಿ

ಸಿಎಂ ಯಡಿಯೂರಪ್ಪ ಬದಲಾವಣೆ ಒಂದು ಕೆಟ್ಟ ಸಲಹೆ: ಸುಬ್ರಹ್ಮಣಿಯನ್ ಸ್ವಾಮಿ

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ, ಬಿಜೆಪಿ ಯಾಕೆ ಹಳೆ...

ಮುಂದೆ ಓದಿ

ಸಂದಿಗ್ಧ ಕಾಲದಲ್ಲಿ ಸಮರ್ಥ ನಾಯಕನ ಬದಲಾವಣೆ ಮಾಡುವುದು ಸರಿಯಲ್ಲ: ಸಿದ್ಧಗಂಗಾ ಶ್ರೀ

ಬೆಂಗಳೂರು: ಸಿಎಂ ಬದಲಾವಣೆ ವದಂತಿಗೆ ಬುಧವಾರ ಕೂಡ ಮಠಾಧೀಶರು ಸಿಎಂ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ...

ಮುಂದೆ ಓದಿ

error: Content is protected !!