Thursday, 28th November 2024

ನಾಲ್ಕನೆಯ ಆರ್ಥಿಕ ವರ್ಷ: ಕೆವಿಬಿ ಲಿಮಿಟೆಡ್’ನಿಂದ 1,07,591 ಕೋಟಿ ರೂ. ಏರಿಕೆ

ಕರೂರ್: ನಗರದಲ್ಲಿರುವ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, 31.12.2020 ರ ಬಳಿಕ 1896 ಕೋಟಿ ರೂ. (1.67%) ರೂ 1,14,202 ಕೋಟಿ ರೂ.ಗೆ ಏರಿಕೆಯಾಗಿದೆ. 31.03.2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವ್ಯವಹಾರಗಳ ಮುಖ್ಯಾಂಶಗಳು ಮಾರ್ಚ್‌ ೩೧, ೨೦೨೧ ರ ಅಂತ್ಯಕ್ಕೆ ಒಟ್ಟು ವ್ಯವಹಾರ ರೂ. ೧,೧೬,೦೯೮ ಕೋಟಿ ಅಂದರೆ ೭.೯೧% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ೩೧.೦೩.೨೦೨೦ ಅಂತ್ಯವಾಗುವಂತೆ ರೂ. ೮,೫೦೭ ಕೋಟಿ ರೂಪಾಯಿಯಿಂದ ೧,೦೭,೫೯೧ ಕೋಟಿ ರೂ.ವರೆಗೆ ಏರಿಕೆಯಾಗಿದೆ. […]

ಮುಂದೆ ಓದಿ