Sunday, 5th January 2025

ಕೃಷಿಯೇ ಜೀವಾಳ, ಸಂಸ್ಕಾರವೇ ಬದುಕು

ವಿಶ್ವವಾಣಿ ಕ್ಲಬ್‌ ಹೌಸ್‌ (ಸಂವಾದ ೧೫) ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ರೈತ ಮಹಿಳೆ ಕವಿತಾ ಮಿಶ್ರಾ ಮಾತು ಬೆಂಗಳೂರು : ಹೆಬ್ಬೆಟ್ಟು ಹಾಕುವ ರೈತ ಕೃಷಿ ಕಾಯಕದಲ್ಲಿಯೇ ಕೋಟ್ಯಧಿಪತಿಯಾಗಬಹುದು. ರೈತನ ಮಕ್ಕಳು ಮೈ ತುಂಬಾ ಬಂಗಾರ ಹಾಕಿಕೊಳ್ಳುವ ಕಾಲ ಬಂದೇ ಬರುತ್ತದೆ ಎಂದು ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸರಳ, ಸಮಾನ, ಸ್ವಾಭಿಮಾನದ ಬದುಕು ಭೂ ತಾಯಿಯಿಂದ ಕಲಿತೆ. ಎಸಿ ರೂಮಿನಲ್ಲಿ ಕುಳಿತವರಿಗೆ ಕೃಷಿ ಬಗ್ಗೆ ಏನ್ರಿ […]

ಮುಂದೆ ಓದಿ