ಯಶೋಗಾಥೆ ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮುರುಗೇಶ ಆರ್. ನಿರಾಣಿ ಶಾಸಕರು, ಅಧ್ಯಕ್ಷರು ನಿರಾಣಿ ಉದ್ಯಮ ಸಮೂಹ ಮುಂಬೈ ವಿಶ್ವವಿದ್ಯಾಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ನಮ್ಮ ಮಗ ‘ವಿಶಾಲ’ ಇತ್ತೀಚೆಗೆ * ಮಿಲಿನಿಯರ್‌ಸ್-ದಲಿತ ಕೋಟ್ಯಾಾಧಿಪತಿಗಳು) ಇಂಗ್ಲಿಿಷ್ ಪುಸ್ತಕ ತಂದು ಇದನ್ನು ಓದಲೇಬೇಕು ಎಂದು ನನಗೆ ಆಜ್ಞೆಯನ್ನೇ ಮಾಡಿದ. ಬಡತನ, ಜಾತಿಯ ಕೀಳರಿಮೆ, ಉಳ್ಳವರ ದರ್ಪ ಅಧಿಕಾರಿಗಳ ಕಿರುಕುಳ […]