Thursday, 19th September 2024

ಪಂಜಾಬ್ ತಂಡದ ಸತತ 5ನೇ ಗೆಲುವು, ಪ್ಲೇಆಫ್ ಆಸೆ ಜೀವಂತ

ಶಾರ್ಜಾ: ಐಪಿಎಲ್-13ರಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸತತ 5 ಗೆಲುವಿನೊಂದಿಗೆ 4ನೇ ಸ್ಥಾನಕ್ಕೇರಿ ಪ್ಲೇಆಫ್​ ಅವಕಾಶ ವೃದ್ಧಿಸಿಕೊಂಡಿದೆ. ಪ್ಲೇಆಫ್ ಗೆರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಸೋಮ ವಾರ 8 ವಿಕೆಟ್‌ಗಳಿಂದ ಸಲೀಸಾಗಿ ಗೆದ್ದಿದೆ. ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಕೋಲ್ಕತ 5ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳಿಗೆ ತಲಾ ಎರಡು […]

ಮುಂದೆ ಓದಿ

ಪಂದ್ಯ ಕೈಚೆಲ್ಲಿದ ಪಂಜಾಬ್, ದಿನೇಶ್ ಪಂದ್ಯಶ್ರೇಷ್ಠ

ಅಬುಧಾಬಿ: ಕೊನೆ ಕ್ಷಣ ತಪ್ಪು ನಿರ್ಧಾರಕ್ಕೆ ಪಂಜಾಬ್ ತನ್ನನ್ನೇ ಶಪಿಸಿಕೊಳ್ಳುವಂತಾಯಿತು. ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಅತೀ ಬುದ್ದಿವಂತಿಕೆ ತೋರಿದ ಪಂಜಾಬ್ ತಂಡವು, ಹೊಡೆಬಡಿಯ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್...

ಮುಂದೆ ಓದಿ