Thursday, 21st November 2024

Spider

Spider: 118 ವರ್ಷಗಳ ಬಳಿಕ ಜೇಡಗಳ ಎರಡು ಹೊಸ ಪ್ರಭೇದ ಪತ್ತೆ!

ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿರುವ ಕರ್ನಾಟಕದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮೈಮೆಟಸ್ ಸ್ಪೈ ನಾಟಸ್ ಮತ್ತು ಮೈಮೆಟಸ್ ಪರ್ವುಲಸ್ ಎಂಬ ಹೊಸ ಜೇಡ ಪ್ರಭೇದ ಕಂಡುಬಂದಿದೆ. ಸುಮಾರು 118 ವರ್ಷಗಳ ಹಿಂದೆ ಮೈಮೆಟಸ್ ಜಾತಿಯ ಜೇಡವನ್ನು ಪತ್ತೆ ಹೆಚ್ಚಲಾಗಿತ್ತು.

ಮುಂದೆ ಓದಿ

Arif Mohammad Khan

Arif Mohammad Khan: ಕೊಲ್ಲೂರು ದೇಗುಲಕ್ಕೆ ಭೇಟಿ ನೀಡಿದ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌

ಕೊಲ್ಲೂರು: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ (Arif Mohammad Khan) ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶ್ರೀ ಕ್ಷೇತ್ರ ಕೊಲ್ಲೂರಿಗೆ (Kollur Temple) ಭೇಟಿ ನೀಡಿ...

ಮುಂದೆ ಓದಿ

ಅಂಗಿ ಬನಿಯನ್ ಬಿಚ್ಚಿ ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ: ದೂರು ಸಲ್ಲಿಕೆ

ದಕ್ಷಿಣ ಕನ್ನಡ: ದೇವಾಲಯಗಳಲ್ಲಿ ಅಂಗಿ ಬನಿಯನ್ ತೆಗೆದು ದೇವರ ದರ್ಶನ ಮಾಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ದಕ್ಷಿಣ...

ಮುಂದೆ ಓದಿ