Monday, 25th November 2024

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದೇವೆ, ತಪ್ಪೇನು?

– ಹುಬ್ಬಳ್ಳಿ ಕರಸೇವಕರ ಬಂಧನ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಪ್ಪಳ: ಹಳೇ ಪ್ರಕರಣಗಳನ್ನೆಲ್ಲ ವಿಲೇವಾರಿ ಮಾಡುವಂತೆ ಸೂಚಿಸಿದ್ದೇವೆ. ಈ ಹಿನ್ನೆಲೆ ಕಳೆದ 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಅರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ರಾಮಜನ್ಮಭೂಮಿ ಕರಸೇವೆಗೂ ಮೊದಲು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತಿದೆ.‌ […]

ಮುಂದೆ ಓದಿ

ಗಟ್ಟುಳ್ಳ ಗಂಡು ಮಗ ಇದ್ದರೂ ಒಬ್ಬರನಿಂದ ರೇಪ್ ಮಾಡಲು ಆಗೋದಿಲ್ಲ; ಮಾಜಿ ಶಾಸಕ ಭಯ್ಯಾಪೂರ

ಕೊಪ್ಪಳ: ಜಗತ್ತಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ ರೇಪ್ ಮಾಡಲು ಸಾಧ್ಯವೇ ಇಲ್ಲ. ಗಟ್ಟುಳ್ಳ ಗಂಡು ಮಗ ಇದ್ದರೂ ಬಾ ಅನ್ನು ರೇಪ್ ಮಾಡಲಿ. ನಾನೂ ನೋಡುತ್ತೇನೆ ಎಂದಿರೋ...

ಮುಂದೆ ಓದಿ

ಅಂಜನಾದ್ರಿ ಬೆಟ್ಟದಲ್ಲಿ ಕಾಣದ ದೀಪಾವಳಿ ಸಂಭ್ರಮ; ವಿದೇಶಿ ಭಕ್ತರ ಅಸಮಾಧಾನ

ಕೊಪ್ಪಳ: ರಾಮ ಭಕ್ತ ಹನುಮಂತನ ಜನ್ಮಸ್ಥಳ, ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಮೇಲೆ ದೀಪಾವಳಿ ಆಚರಿಸಿಲ್ಲ ಎಂದು ವಿದೇಶಿ ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ. ಹಿಂದೂ ಧರ್ಮದ...

ಮುಂದೆ ಓದಿ

ವಿಜಯೇಂದ್ರ ಆಯ್ಕೆ, ಕಾಂಗ್ರೆಸ್ ಗಿಂತ ಬಿಜೆಪಿಗೆ ನಷ್ಟ: ತಂಗಡಗಿ

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ‌ಆಯ್ಕೆ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ನಷ್ಟವಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ವೈಯಕ್ತಿಕವಾಗಿ ನಾನು...

ಮುಂದೆ ಓದಿ

ನದಿಗೆ ಲಾರಿ ಉರುಳಿ ಬಿದ್ದು, ಚಾಲಕನ ಸಾವು

ಕೊಪ್ಪಳ: ತಾಲೂಕಿನ ಮುನಿರಾಬಾದ್ ಸಮೀಪ ತುಂಗಭದ್ರ ನದಿಗೆ ಲಾರಿ ಉರುಳಿ ಬಿದ್ದು, ಚಾಲಕ ಬುಧವಾರ ಮೃತಪಟ್ಟಿದ್ದಾನೆ. ತುಂಗಭದ್ರ ನದಿಗೆ ನಿರ್ಮಿಸಿದ್ದ ಸೇತುವೆ ಮೇಲೆ ಬರುತ್ತಿದ್ದ ಲಾರಿ ತಡೆ...

ಮುಂದೆ ಓದಿ

ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ; ರಾಯರೆಡ್ಡಿ

ಕೊಪ್ಪಳ: ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂಬ ಚರ್ಚೆ ಬಗ್ಗೆ ನನಗೂ ಬೇಸರ ಇದೆ. ಇದರಿಂದ ರಾಷ್ಟ್ರ ‌ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ...

ಮುಂದೆ ಓದಿ

ಕೊಪ್ಪಳದ ವರನನ್ನು ವರಿಸಿದ ಪಶ್ಚಿಮ ಬಂಗಾಳದ ಯುವತಿ

ಕೊಪ್ಪಳ: ಪಶ್ಚಿಮ ಬಂಗಾಳ ಮೂಲದ ಯುವತಿ ಕೊಪ್ಪಳದ ವರನ ಕೈ ಹಿಡಿದ ವಿಶೇಷ ಮದುವೆಯೊಂದು ನಡೆದಿದೆ. ಪೂಜಾ ಘೋಷ್ ಎಂಬ ಯುವತಿ ಕೊಪ್ಪಳದ ಮಂಜುನಾಥ್ ಶ್ರೇಷ್ಠಿ ಎಂಬುವವರ...

ಮುಂದೆ ಓದಿ