Thursday, 31st October 2024

ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಶಾಸಕಿ ಚಾಲನೆ

ಕುಂದಗೋಳ: ತಾಲೂಕು ಯರಗುಪ್ಪಿ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು ಶಾಸಕಿ ಕುಸುಮಾವತಿ ಸಿ ಶಿವಳ್ಳಿಯವರು ಹಾಕಿದರು. ಈ ಸಂದರ್ಭದಲ್ಲಿ ಅಡಿವೆಪ್ಪ ಶಿವಳ್ಳಿ, ಉಮೇಶಗೌಡ್ರ ಪಾಟೀಲ, ಸಂಜೀವರಡ್ಡಿ ತಹಶೀಲ್ದಾರ, ಈರಪ್ಪ ಉಮಚಗಿ, ಸುನಿಲ್ ಹಂಡಿ, ಕಂಠೇಪ್ಪ ಮಡಿವಾಳರ, ಮಂಜುನಾಥ ಸೋಮಣ್ಣವರ, ವ್ಯಧ್ಯಾದಿಕಾರಿಗಳಾದ ಸಂಜನಾ ಬಗಲಿ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

ಮುಂದೆ ಓದಿ