Saturday, 11th January 2025

Hindu Janajagriti Samiti

Hindu Janajagruti Samiti: ಲವ್ ಜಿಹಾದ್ ತಪ್ಪಿಸಲು ಗರ್ಬಾಗೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಿ: ಹಿಂದೂ ಜನಜಾಗೃತಿ ಸಮಿತಿ ಕರೆ

Hindu Janajagruti Samiti: ನವರಾತ್ರಿಯು ಶ್ರೀ ಆದಿಶಕ್ತಿಯ ಉಪಾಸನೆ, ಮಾಂಗಲ್ಯ ಮತ್ತು ಪವಿತ್ರತೆಯ ಹಬ್ಬವಾಗಿದೆ. ಆದರೆ ಇಂದು ದೇಶಾದ್ಯಂತ ಮಹಿಳೆಯರ ಮೇಲಿನ ಅತ್ಯಾಚಾರ, ಲಕ್ಷಗಟ್ಟಲೆ ಮಹಿಳೆಯರ ನಾಪತ್ತೆ, ಹಿಂದೂ ಹೆಣ್ಣುಮಕ್ಕಳನ್ನು ’ಲವ್ ಜಿಹಾದ್ʼ ಮೂಲಕ ಗುರಿ ಮಾಡುವುದು ಹೀಗೆ ಹಲವು ರೀತಿಯ ದೌರ್ಜನ್ಯಗಳು ದೊಡ್ಡ ಮಟ್ಟದಲ್ಲಿ ಬಯಲಾಗುತ್ತಿವೆ. ಆದ್ದರಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಲವ್ ಜಿಹಾದ್‌ಗಳಿಂದ ಮಹಿಳೆಯರ ಸುರಕ್ಷತೆ, ಹಬ್ಬದ ಪಾವಿತ್ರ್ಯತೆ ಕಾಪಾಡುವುದು ಅಗತ್ಯವಾಗಿದೆ. ಆದ್ದರಿಂದ ಮೂರ್ತಿಪೂಜೆಯನ್ನು ಒಪ್ಪದವರಿಗೆ ನವರಾತ್ರಿಯಲ್ಲಿ ದೇವಿಯ ಮೂರ್ತಿಯ ಮುಂದೆ ಗರ್ಬಾ ಆಡಲು ಬಿಡಬಾರದು. ಗರ್ಬಾ ಹಿಂದೂ ಧಾರ್ಮಿಕ ಹಬ್ಬವಾಗಿದ್ದು, ಹಿಂದೂ ದೇವರಲ್ಲಿ ನಂಬಿಕೆ ಇರುವವರು ಮಾತ್ರ ಅಲ್ಲಿಗೆ ಬರಬೇಕು. ಮೂರ್ತಿಪೂಜೆಯಲ್ಲಿ ಶ್ರದ್ಧೆ ಇಲ್ಲದವರು ಗರಬಾ ಪ್ರವೇಶಿಸಲು ಪ್ರಯತ್ನಿಸುವವರಿಂದ ’ಲವ್ ಜಿಹಾದ್ʼ ಅಪಾಯವುಂಟಾಗುವ ಸಾಧ್ಯತೆಯಿದೆ. ಆದ್ದರಿಂದ ನವರಾತ್ರಿಯ ಸಂದರ್ಭದಲ್ಲಿ ಗರ್ಬಾ ಆಯೋಜಿಸುವ ಎಲ್ಲ ಸಂಘಟಕರು ಲವ್ ಜಿಹಾದ್ ತಡೆಗಟ್ಟಿ ಹಬ್ಬದ ಪಾವಿತ್ರ್ಯತೆ ಕಾಪಾಡುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಮುಂದೆ ಓದಿ

Samantha Ruth Prabhu

Samantha Ruth Prabhu : ತಮ್ಮ ವಿಚ್ಛೇದನ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ತೆಲಂಗಾಣ ಸಚಿವೆಗೆ ತಿರುಗೇಟು ಕೊಟ್ಟ ಸಮಂತಾ

Samantha Ruth Prabhu: ನಾಗಾರ್ಜುನ ಅವರ ಕುಟುಂಬದ ಕೋರಿಕೆಯ ಮೇರೆಗೆ ಸಮಂತಾ ಕೆಟಿಆರ್ ಭೇಟಿ ಮಾಡಲು ನಿರಾಕರಿಸಿದ್ದು ಅಕ್ಕಿನೇನಿ ಕುಟುಂಬದೊಳಗೆ ಸಂಘರ್ಷಕ್ಕೆ ಕಾರಣವಾಯಿತು ಎಂದು ಕೆ ಸುರೇಖಾ...

ಮುಂದೆ ಓದಿ

Dandiya Fashion 2024

Dandiya Fashion 2024: ಯುವತಿಯರ ದಾಂಡಿಯಾ ಸೆಲೆಬ್ರೇಷನ್‌‌‌ಗೆ ಬಂತು ಟ್ರೆಡಿಷನಲ್‌ ಗ್ರ್ಯಾಂಡ್‌ ಚೋಲಿ ಎಥ್ನಿಕ್‌ ವೇರ್ಸ್

Dandiya Fashion 2024: ಈ ಫೆಸ್ಟಿವ್‌ ಸೀಸನ್‌‌‌ನಲ್ಲಿ ನಡೆಯುವ ದಾಂಡಿಯಾ ಹಾಗೂ ಗರ್ಬಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಯುವತಿಯರಿಗೆಂದೇ ನಾನಾ ಬಗೆಯ ಟ್ರೆಡಿಷನಲ್‌ ಗ್ರ್ಯಾಂಡ್‌ ಚೋಲಿಯೊಂದಿಗೆ ಧರಿಸುವಂತಹ...

ಮುಂದೆ ಓದಿ

BESCOM

BESCOM: ಬೆಸ್ಕಾಂ ಗ್ರಾಹಕರೇ ಗಮನಿಸಿ; ಅ.5, 6 ರಂದು ಆನ್‌ಲೈನ್‌ ಸೇವೆ ಅಲಭ್ಯ

BESCOM: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು...

ಮುಂದೆ ಓದಿ

israel hamas war
Israel hezbollah War : ಹೆಜ್ಬುಲ್ಲಾ ವಿರುದ್ಧ ಸಮರದ ವೇಳೆ ಲೆಬನಾನ್‌ನಲ್ಲಿ 8 ಇಸ್ರೇಲಿ ಸೈನಿಕರ ಸಾವು

ಬೆಂಗಳೂರು: ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ನಡೆಸುತ್ತಿರುವ ಸಮರದ (Israel hezbollah War) ವೇಳೆ ಎಂಟು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ...

ಮುಂದೆ ಓದಿ

World War II
World War II : ಜಪಾನ್ ಏರ್‌ಪೋರ್ಟ್‌ನಲ್ಲಿ ಎರಡನೇ ಮಹಾಯುದ್ಧ ಸಂದರ್ಭದ ಬಾಂಬ್ ಸ್ಫೋಟ; 87 ವಿಮಾನ ರದ್ದು

ಬೆಂಗಳೂರು: ನೈಋತ್ಯ ಜಪಾನ್ನ ಮಿಯಾಝಾಕಿ ವಿಮಾನ ನಿಲ್ದಾಣದ ರನ್‌ವೇ ಬಳಿ ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಹಾಕಿ ಹೋಗಿದ್ದ ಬಾಂಬ್ ಸ್ಫೋಟಗೊಂಡಿದೆ. ಹೀಗಾಗಿ ಏರ್‌ಪೋರ್ಟ್‌ ಕಾರ್ಯಾಚರಣೆ ಮುಚ್ಚಲಾಗಿದೆ....

ಮುಂದೆ ಓದಿ

Gandhi Jayanti
Gandhi Jayanti: ದೇಶಾದ್ಯಂತ 12 ಕೋಟಿಗೂ ಅಧಿಕ ಶೌಚಗೃಹ ನಿರ್ಮಾಣ; ಪ್ರಲ್ಹಾದ್‌ ಜೋಶಿ

Gandhi Jayanti: ದೇಶಾದ್ಯಂತ 12 ಕೋಟಿಗೂ ಅಧಿಕ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಪ್ರದಾನಿ ನರೇಂದ್ರ ಮೋದಿ ಅವರು ಬಯಲು ಶೌಚ ನಿರ್ಮೂಲನೆಗೊಳಿಸಿ ಸ್ವಚ್ಛ ಭಾರತ್‌ಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ....

ಮುಂದೆ ಓದಿ

Pralhad Joshi
Pralhad Joshi: ಸಿದ್ದರಾಮಯ್ಯ ಅವರೇ, ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆ, ಬಡಿದೆಬ್ಬಿಸಿ! ಪ್ರಲ್ಹಾದ್‌ ಜೋಶಿ ಚಾಟಿ

Pralhad Joshi: ಸಿದ್ದರಾಮಯ್ಯನವರೇ, ಆತ್ಮಸಾಕ್ಷಿಯೇ ಅತ್ಯುತ್ತಮ ನ್ಯಾಯಾಲಯ ನಿಜ. ಆದರೆ ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆ ಎನಿಸುತ್ತಿದೆ. ಗಾಂಧಿ ಜಯಂತಿಯಂದು ಮಹಾ ಗಾಂಧಿವಾದಿ ಎಂಬಂತೆ ಮಾತನಾಡುವ ನೀವು...

ಮುಂದೆ ಓದಿ

Bhairadevi Movie
Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಬಹು ನಿರೀಕ್ಷಿತ ʼಭೈರಾದೇವಿʼ ಚಿತ್ರ ಅ.3ರಂದು ರಿಲೀಸ್‌

ಶಮಿಕ ಎಂಟರ್‌ಪ್ರೈಸಸ್ (Bhairadevi Movie) ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ "ಭೈರಾದೇವಿ" ಸಿನಿಮಾ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ....

ಮುಂದೆ ಓದಿ

Pralhad Joshi
Pralhad Joshi: ಹೈಕಮಾಂಡ್ ರಾಜೀನಾಮೆ ಕೇಳಿದರೆ ರಾಹುಲ್ ಗಾಂಧಿ ಕೊಡಲಿ ಅಂತಾರೆ ಸಿದ್ದರಾಮಯ್ಯ: ಜೋಶಿ ವ್ಯಂಗ್ಯ

Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಅಥವಾ ಬೀಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ. ಆದರೆ, ಭ್ರಷ್ಟಾಚಾರದ ವಿರುದ್ಧ ನ್ಯಾಯಯುತ ಹೋರಾಟದಿಂದ ಬಿಜೆಪಿ ಹಿಂದೆ ಸರಿಯಲ್ಲ ಎಂದು...

ಮುಂದೆ ಓದಿ