Friday, 22nd November 2024

ಲೇಹ್’ನಲ್ಲಿ 4.8 ತೀವ್ರತೆ ಭೂಕಂಪ

ಲಡಾಖ್: ಲೇಹ್ ಪ್ರದೇಶದ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಚಿಯಿಂದ 189 ಕಿಮೀ ಉತ್ತರಕ್ಕೆ ಬೆಳಗ್ಗೆ 4:19ಕ್ಕೆ ಭೂಕಂಪ ಸಂಭವಿಸಿದೆ. “ಲೆಹ್‌ನ ಅಲ್ಚಿಯಿಂದ ಉತ್ತರಕ್ಕೆ 189 ಕಿಮೀ ದೂರದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿಮೀ ಆಳದಲ್ಲಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದೆ. ಕಳೆದ ವಾರ, ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 62 ಕಿಮೀ ಪೂರ್ವ-ಈಶಾನ್ಯ-ಪೂರ್ವದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಮುಂದೆ ಓದಿ

ಲೇಹ್’ನಲ್ಲಿ ಭೂಕಂಪ: 4.3 ತೀವ್ರತೆ ದಾಖಲು

ಲೇಹ್: ಮಂಗಳವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಅಲ್ಚಿ (ಲೇಹ್) ನ ಉತ್ತರ ಭಾಗದಲ್ಲಿ ಭೂಕಂಪದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಲ್ಚಿ (ಲೇಹ್) ನ ಉತ್ತರ...

ಮುಂದೆ ಓದಿ

ಲೇಹ್ ಪಟ್ಟಣದಲ್ಲಿ ವಿಶ್ವದ ಅತಿದೊಡ್ಡ ಖಾದಿ ರಾಷ್ಟ್ರಧ್ವಜ ಧ್ವಜಾರೋಹಣ

ಲೇಹ್ : ರಾಷ್ಟ್ರವು ಶನಿವಾರ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದಂತೆ, ಲೇಹ್ ನ ಅಧಿಕಾರಿಗಳು ಒಂದು ರೀತಿಯ ವಿಶ್ವ ದಾಖಲೆಯನ್ನು ನಿರ್ಮಿಸಿದರು. ವಿಶ್ವದ ಅತಿದೊಡ್ಡ ಖಾದಿ...

ಮುಂದೆ ಓದಿ

ಲೇಹ್ ನಲ್ಲಿ ಕೇಂದ್ರ ವಿಶ್ವವಿದ್ಯಾಲಯ: ಲಡಾಖ್ ವಿದ್ಯಾರ್ಥಿಗಳ ಕನಸು ನನಸು

ನವದೆಹಲಿ: ಕೇಂದ್ರ ಸರ್ಕಾರ ಇದೀಗ ಲಡಾಖ್ ನ ಲೇಹ್ ನಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ. ಸಂಸತ್ ನಲ್ಲಿ ಕೇಂದ್ರ ಆಯವ್ಯಯ 2021ನ್ನು ಮಂಡಿಸಿದ...

ಮುಂದೆ ಓದಿ