ಲಿಬಿಯಾ: ಹಡಗು ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 61 ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ. 2011 ರಲ್ಲಿ ನ್ಯಾಟೋ ಬೆಂಬಲಿತ ದಂಗೆಯ ನಂತರ ಕಡಿಮೆ ಸ್ಥಿರತೆ ಅಥವಾ ಭದ್ರತೆ ಹೊಂದಿರುವ ಲಿಬಿಯಾ, ಸಮುದ್ರದ ಮೂಲಕ ಯುರೋಪ್ ತಲುಪಲು ಬಯಸುವ ಜನರಿಗೆ ಪ್ರಮುಖ ಕೇಂದ್ರವಾಗಿದೆ. ಜನರ ಕಳ್ಳಸಾಗಣೆ ಜಾಲಗಳನ್ನು ಮುಖ್ಯವಾಗಿ ಕರಾವಳಿ ಪ್ರದೇಶಗಳನ್ನು ನಿಯಂತ್ರಿಸುವ ಮಿಲಿಟರಿ ಬಣಗಳು ನಡೆಸುತ್ತವೆ. ಇತ್ತೀಚಿನ ತಿಂಗಳುಗಳಲ್ಲಿ, ಲಿಬಿಯಾದಲ್ಲಿ ಭದ್ರತಾ ಪಡೆಗಳು ಬಂಧನಗಳು ಮತ್ತು ಗಡಿಪಾರುಗಳೊಂದಿಗೆ ವಲಸಿಗರನ್ನು ಭೇದಿಸಿವೆ ಎಂದು ವರದಿ ಯಾಗಿದೆ. ಇದೇ […]
ಟ್ರಿಪೋಲಿ: ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಎರಡು ಸಶಸ್ತ್ರ ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಘರ್ಷದಲ್ಲಿ ಒಟ್ಟು...
ಟ್ರಿಪೋಲಿ: ಸರ್ಕಾರದ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ಪೂರ್ವ ಲಿಬಿಯಾದ ಟೊಬ್ರೂಕ್‌ನಲ್ಲಿರುವ ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಸತ್...