Saturday, 23rd November 2024

Prashant Kishor

Bihar liquor Ban : ಸರ್ಕಾರ ರಚಿಸಿದ 1 ಗಂಟೆಯೊಳಗೆ ಮದ್ಯ ನಿಷೇಧ ವಾಪಸ್‌; ಪ್ರಶಾಂತ್ ಕಿಶೋರ್ ಭರವಸೆ

ನವದೆಹಲಿ: ತಮ್ಮ ಜನಸೂರಜ್ ಪಕ್ಷವು ಬಿಹಾರದ ವಿಧಾನಸಭಾ ಚುನಾವಣೆ ಗೆದ್ದು ಮುಂದಿನ ಸರ್ಕಾರವನ್ನು ರಚಿಸಿದರೆ ಕೇವಲ ಒಂದು ಗಂಟೆಯೊಳಗೆ ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧವನ್ನು (Bihar liquor Ban) ಆದೇಶವನ್ನು ತೆಗೆದುಹಾಕುವುದಾಗಿ ಚುನಾವಣಾ ತಂತ್ರಜ್ಞ ಮತ್ತು ರಾಜಕಾರಣಿ ಪ್ರಶಾಂತ್ ಕಿಶೋರ್ ಶನಿವಾರ ಭರವಸೆ ನೀಡಿದ್ದಾರೆ. प्रशांत किशोर का बड़ा दावा: सरकार बनती है तो एक घंटा के भीतर शराबबंदी खत्म कर देंगे. सिर्फ शराब की दुकानें बंद हुई […]

ಮುಂದೆ ಓದಿ