Saturday, 23rd November 2024

ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆ

ನವದೆಹಲಿ: ಮುಂಬೈನಿಂದ 3 ಸಾವಿರ 729 ಕಿ.ಮೀ. ದೂರದಲ್ಲಿರುವ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿಮಾನಗಳಿಗಾಗಿ ರನ್‌ವೇಗಳು, ಜೆಟ್‌ ಇತ್ಯಾದಿಗಳನ್ನು ಒಳಗೊಂಡಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಪ್ರವಿಂದ ಕುಮಾರ ಜುಗನಾಥ ಇವರು ಅವರು ಆನ್‌ಲೈನ್‌ನಲ್ಲಿ ಉಪಸ್ಥಿತರಿದ್ದು ಇಲ್ಲಿಯ ಒಟ್ಟು 6 ಯೋಜನೆಗಳನ್ನು ಉದ್ಘಾಟಿಸಿದರು. 1. ಭಾರತೀಯ ನೌಕಾಪಡೆಯ ‘ಪಿ-8ಐ’ ವಿಮಾನ ಜಲಾಂತರ್ಗಾಮಿಗಳ ಮೇಲೆ ನಿಗಾ ಇಡಲು ನಿಯೋಜಿಸಲಾಗುವುದು. ಅಗಾಲೆಗಾ ದ್ವೀಪದ […]

ಮುಂದೆ ಓದಿ