Sunday, 22nd September 2024

ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ ಇನ್ನಿಲ್ಲ

ನವದೆಹಲಿ: ಪ್ರಸಿದ್ಧ ಮಸಾಲ ಬ್ರ್ಯಾಂಡ್ ಎಂಡಿಎಚ್ ನ ಸಂಸ್ಥಾಪಕ ಮಹಾಶಯ್ ಧರಂಪಾಲ್ ಗುಲಾಟಿ(98) ಗುರುವಾರ ನವದೆಹಲಿಯ ಮಾತಾ ಚನನ್ ಆಸ್ಪತ್ರೆಯಲ್ಲಿ ನಿಧನರಾದರು. ಗುಲಾಟಿ ಅವರು ಕಳೆದ ಕೆಲ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಪ್ತವಲಯದಲ್ಲಿ ‘ದಾದಾಜಿ’, ಮಹಾಶಯಜಿ’ ಎಂದೇ ಕರೆಯಲ್ಪಡುತ್ತಿದ್ದ ಮಹಾಶಯ್ ಧರಂಪಾಲ್ ಗುಲಾಟಿ ಅವರ ಜನ್ಮಸ್ಥಳ ಈಗಿನ ಪಾಕಿಸ್ಥಾನದ ಸಿಯಾಲ್ ಕೋಟ್. ಗುಲಾಟಿ ಅವರ ತಂದೆ ಸಿಯಾಲ್ ಕೋಟ್ ನಲ್ಲಿ ಮಾಸಾಲ ಪದಾರ್ಥಗಳ ವ್ಯಾಪಾರ ನಡೆಸುತ್ತಿದ್ದರು. ದೇಶ ವಿಭಜನೆ ನಂತರ ದಿಲ್ಲಿಗೆ ಆಗಮಿಸಿ ಒಂದು ಕಿರಾಣಿಯಲ್ಲಿ ತಮ್ಮ […]

ಮುಂದೆ ಓದಿ