ನವದೆಹಲಿ: ಇಲೊಬ್ಬ ವ್ಯಕ್ತಿಗೆ ಆತ ಸಸ್ಯಾಹಾರಿ ಎಂಬ ಒಂದೇ ಕಾರಣಕ್ಕೆ ಆರೋಗ್ಯ ವಿಮೆ ಸೌಲಭ್ಯವನ್ನು ತಿರಸ್ಕರಿಸಲಾಗಿದೆ. ವಿಮೆದಾರನು ಸಸ್ಯಾಹಾರಿಯಾದ ಕಾರಣದಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಹಾಗಾಗಿ ಆತನ ಮೆಡಿಕ್ಲೈಮ್ ಅನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ವಿಮೆ ಕಂಪನಿ ಮೆಡಿಕ್ಲೈಮ್ ಅ#ನ್ನು ತಿರಸ್ಕರಿಸಿತ್ತು. ಆದರೆ, ಮಧ್ಯ ಪ್ರವೇಶಿಸಿದ ಜಿಲ್ಲಾ ಗ್ರಾಹಕ ಆಯೋಗವು ಕಂಪನಿಯ ವಾದವನ್ನು ತಳ್ಳಿಹಾಕಿದೆ. ಸಂತ್ರಸ್ತ ವ್ಯಕ್ತಿಗೆ ಬಡ್ಡಿ ಸಮೇತ ವಿಮೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ. ‘ಸಸ್ಯಾಹಾರಿಯಾಗಿರುವುದು ಅಪರಾಧವಲ್ಲ ಮತ್ತು ಕಂಪನಿಯು ಅವರ ಮೆಡಿಕ್ಲೈಮ್ ಕ್ಲೈಮ್ ಅನ್ನು ತಿರಸ್ಕರಿಸಲು ತಪ್ಪು […]