Friday, 22nd November 2024

ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣದ ಒಂದು ಭಾಗ ಕುಸಿತ

ಶಿಲ್ಲಾಂಗ್‌: ಮೇಘಾಲಯದ ತುರಾದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡ ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣದ ಒಂದು ಭಾಗ ಕುಸಿದಿದೆ. ಪಿಎ ಸಂಗ್ಮಾ ಫುಟ್ಬಾಲ್ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಕಾನ್ರಾಡ್‌ ಕೆ.ಸಂಗ್ಮಾ ಉದ್ಘಾಟಿಸಿ ದ್ದರು. ಈ ಕ್ರೀಡಾಂಗಣವನ್ನು ಸರ್ಕಾರವು ಸುಮಾರು ₹127 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಪಿಎ ಸಂಗ್ಮಾ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನ ಫುಟ್ಬಾಲ್ ಕ್ರೀಡಾಂಗಣದ ಬಾಹ್ಯ ತಡೆಗೋಡೆಯ ಒಂದು ಭಾಗ ಕುಸಿದಿದೆ. ತುರಾ ಮತ್ತು ವೆಸ್ಟ್‌ ಗರೋ ಹಿಲ್ಸ್‌ ಪ್ರದೇಶದಲ್ಲಿ […]

ಮುಂದೆ ಓದಿ

ಎರಡನೇ ಅವಧಿಗೆ ಸಂಗ್ಮಾ ಕಾನ್ರಾಡ್ ಪ್ರಮಾಣ ವಚನ ಸ್ವೀಕಾರ

ಶಿಲ್ಲಾಂಗ್: ನ್ಯಾಷನಲ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಸಂಗ್ಮಾ ಕಾನ್ರಾಡ್ ಸತತ ಎರಡನೇ ಅವಧಿಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೇಘಾಲಯದ ನಿಯೋಜಿತ ಸಿಎಂ ಕಾನ್ರಾಡ್ ಸಂಗ್ಮಾ...

ಮುಂದೆ ಓದಿ

ಮೇಘಾಲಯದಲ್ಲಿ ಹೊಸ ಸರ್ಕಾರ ರಚನೆ: ನಾಳೆ ಪ್ರಮಾಣ ವಚನ ಸ್ವೀಕಾರ

ಮೇಘಾಲಯ: ಹೊಸ ಸರ್ಕಾರ ರಚಿಸಲು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಎಫ್) ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಗೆ ತಮ್ಮ ಬೆಂಬಲವನ್ನು...

ಮುಂದೆ ಓದಿ

ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ ಮೋದಿ: ಟಿಎಂಸಿ ನಾಯಕ ಕೀರ್ತಿ ವ್ಯಂಗ್ಯ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯಕ್ಕೆ ಭೇಟಿ ನೀಡಿದಾಗ ಖಾಸಿ ಸಮುದಾಯದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದನ್ನು ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ...

ಮುಂದೆ ಓದಿ

ಮೇಘಾಲಯ: ಕೈ ತೊರೆದ ಡಾ.ಅಂಪಾರೀನ್ ಲಿಂಗ್ಡೋಹ್

ಮೇಘಾಲಯ: ಮುಂದಿನ ವರ್ಷ ಮೇಘಾಲಯದಲ್ಲಿ ಚುನಾವಣೆ ಇರುವಾಲೇ ಮಾಜಿ ಸಚಿವೆ , ಕಾಂಗ್ರೆಸ್ ನಾಯಕಿ ಡಾ. ಅಂಪಾರೀನ್ ಲಿಂಗ್ಡೋಹ್ ಪಕ್ಷ ತೊರೆದಿದ್ದಾರೆ. ಮತ್ತೊಬ್ಬ ಶಾಸಕರೊಂದಿಗೆ, ಲಿಂಗ್ಡೋಹ್ ಆಡಳಿತಾರೂಢ...

ಮುಂದೆ ಓದಿ

ಮೇಘಾಲಯ ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ನಿರ್ಬಂಧ ತೆರವು

ಗುವಾಹಟಿ: ಮೇಘಾಲಯವನ್ನು ಪ್ರವೇಶಿಸಲು ಅಸ್ಸಾಂನ ವಾಹನಗಳಿಗೆ ಅನುಮತಿ ನೀಡಲಾಗಿದೆ. ಅಸ್ಸಾಂ- ಮೇಘಾಲಯ ಗಡಿಯಲ್ಲಿ ನಡೆದ ಗಲಭೆ ಕಾರಣದಿಂದಾಗಿ ಸಾರ್ವಜನಿಕರಿಗೆ ಮೇಘಾಲಯ ಪ್ರಯಾಣವನ್ನು ನಿರ್ಬಂಧಿಸ ಲಾಗಿತ್ತು. ಘಟನೆ ನಡೆದ...

ಮುಂದೆ ಓದಿ

ಮೇಘಾಲಯದ ತುರಾದಲ್ಲಿ 3.4 ತೀವ್ರತೆ ಭೂಕಂಪ

ಶಿಲ್ಲಾಂಗ್ : ಮೇಘಾಲಯದ ತುರಾದಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ ಭೂಮಿಯ ಮೇಲ್ಮೈ ಅಡಿಯಲ್ಲಿ ಟೆಕ್ಟೋನಿಕ್...

ಮುಂದೆ ಓದಿ

ಭಾರಿ ಮಳೆಗೆ ಹಲವೆಡೆ ಭೂಕುಸಿತ: ಇಬ್ಬರ ಸಾವು

ಶಿಲ್ಲಾಂಗ್‌: ಮೇಘಾಲಯದಲ್ಲಿ ಸುರಿದ ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿಮನೆಗಳು, ವಾಹನಗಳು ಕೊಚ್ಚಿ ಹೋಗಿ, ಆ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ...

ಮುಂದೆ ಓದಿ

ಸಿಬಿಐ ತನಿಖೆ ಒಪ್ಪಿಗೆ ಹಿಂಪಡೆದ ಮೇಘಾಲಯ

ನವದೆಹಲಿ: ಮೇಘಾಲಯ ರಾಜ್ಯವು ಸಿಬಿಐಗೆ ಒಪ್ಪಿಗೆಯನ್ನು ಹಿಂಪಡೆದಿದ್ದು, ಈ ಹೆಜ್ಜೆ ಇಟ್ಟಿರುವ ಒಂಬತ್ತನೇ ರಾಜ್ಯ ಎನಿಸಿಕೊಂಡಿದೆ. ಮಿಝೋರಾಂ ಹೊರತುಪಡಿಸಿ, ಸಿಬಿಐಗೆ ಒಪ್ಪಿಗೆಯನ್ನು ಹಿಂತೆಗೆದುಕೊಂಡ ಎಲ್ಲಾ ರಾಜ್ಯಗಳು ವಿರೋಧ ಪಕ್ಷಗಳ ಆಳ್ವಿಕೆಯಲ್ಲಿವೆ....

ಮುಂದೆ ಓದಿ

ಅಪ್ರಾಪ್ತೆಯ ಅತ್ಯಾಚಾರ: ಮಾಜಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ

ಮೇಘಾಲಯ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಮೇಘಾಲಯದ ಮಾಜಿ ಶಾಸಕ ಜೂಲಿಯಸ್ ಡೋರ್ಫಾಂಗ್‌ಗೆ ಸ್ಥಳೀಯ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಶಿಕ್ಷೆ ವಿಧಿಸಿ...

ಮುಂದೆ ಓದಿ