Friday, 20th September 2024

ಮಿಚಗನ್​ನಲ್ಲಿ ಏರ್​ ಶೋ ವೇಳೆ ವಿಮಾನ ಪತನ: ಇಬ್ಬರು ಪೈಲಟ್​ಗಳು ಪಾರು

ವಾಷಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಏರ್ ಶೋ ವೇಳೆ ವಿಮಾನ ಪತನ ಗೊಂಡಿದೆ. ಇಬ್ಬರು ಪೈಲಟ್​​ಗಳು ಪ್ಯಾರಾಚೂಟ್​ ಬಳಸಿ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನ ಅಪಾರ್ಟ್​ಮೆಂಟ್​ವೊಂದರ ಪಾರ್ಕಿಂಗ್​ ಸ್ಥಳದಲ್ಲಿ ಬಿದ್ದು ನಾಶವಾಗಿದೆ. ಮಿಚಗನ್​ನಲ್ಲಿ ವಿಮಾನ ಹಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಹಲವು ಜೆಟ್​ಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದವು. ಈ ವೇಳೆ ಮಿಗ್​-23 ಜೆಟ್​ ಹಾರಾಟ ನಡೆಸುತ್ತಿದ್ದಾಗ ಅಚಾನಕ್ಕಾಗಿ ತಾಂತ್ರಿಕ ಸಮಸ್ಯೆಗೆ ಸಿಲುಕಿದೆ. ಪೈಲಟ್​ಗಳು ಜೆಟ್​ ಅನ್ನು ಲ್ಯಾಂಡಿಂಗ್​ ಮಾಡಲು ಯತ್ನಿಸಿದರೂ, ಅದು ಹಿಡಿತಕ್ಕೆ […]

ಮುಂದೆ ಓದಿ

ಕೋವಿಡ್‌ ಹಾಟ್‌ಸ್ಪಾಟ್‌ಗಳಾದ ಮಿಷಿಗನ್‌, ಮಿನ್ನೆಸೋಟಾ

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದು, ಕರೋನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ. ಒಂದೇ ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ 3 ಸಾವಿರಕ್ಕೂ...

ಮುಂದೆ ಓದಿ