ಮಿಷಿಗನ್: ಅಮೆರಿಕದ ಮಿಷಿಗನ್ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದು, ಕರೋನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾ ಗುತ್ತಿವೆ. ಒಂದೇ ವಾರದಲ್ಲಿ ಮಿಷಿಗನ್ ಆಸ್ಪತ್ರೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ಅಮೆರಿಕದಲ್ಲಿನ ಈ ಎರಡೂ ರಾಜ್ಯಗಳು ಕೋವಿಡ್ ಹಾಟ್ಸ್ಪಾಟ್ಗಳಾಗಿ ಪರಿವರ್ತನೆಯಾಗಿವೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ’ ಎಂದು ‘ಡೆಟ್ರಾ ಯಿಟ್ನ ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಮ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ. ದೇಶದ ದಕ್ಷಿಣ ಭಾಗದಲ್ಲಿ ಸೋಂಕು ದೃಢ ಪ್ರಮಾಣವೂ ಕಡಿಮೆಯಾಗಿದ್ದು, ಮಾಸ್ಕ್ ಹಾಕಿಕೊಳ್ಳುವ ನಿರ್ಬಂಧಗಳನ್ನು ಕೆಲವೆಡೆ […]