Thursday, 19th September 2024

ಇವಿಎಂ ದೋಷ: ಮತ ಚಲಾಯಿಸದ ಮಿಜೋರಾಂ ಸಿಎಂ

ಐಝಾವ್: ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇವಿಎಂ ದೋಷದಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೆ ಮಿಜೋರಾಂ ಮುಖ್ಯಮಂತ್ರಿ ಝೊರಾಂತಂಗಾ ಹಿಂತಿರುಗಿದ್ದಾರೆ. ಮಿಜೋ ನ್ಯಾಷನಲ್ ಫ್ರಂಟ್ ಅಧ್ಯಕ್ಷರೂ ಆಗಿರುವ ಸಿಎಂ ಝೊರಾಂತಂಗಾ ಮತ ಚಲಾಯಿಸಲು ಬೆಳಿಗ್ಗೆ 19-ಐಝಾವ್ ವೆಂಗ್ಸ್- 1 ವೈಎಂಎ ಹಾಲ್‌ ಮತಗಟ್ಟೆಗೆ ಆಗಮಿಸಿದ್ದರು. ಈ ಮತಗಟ್ಟೆಯು ಐಝಾವ್ ಉತ್ತರ- II ವಿಧಾನಸಭಾ ಕ್ಷೇತ್ರದಡಿಯಲ್ಲಿ ಬರುತ್ತದೆ. ಇವಿಎಂ ತಾಂತ್ರಿಕ ದೋಷದಿಂದಾಗಿ ಮತ ಚಲಾಯಿಸದೇ ವಾಪಸ್ ಆಗಿದ್ದಾರೆ. ನಾನು ಮತ ಚಲಾವಣೆಗೆಂದು ಮತ ಕೇಂದ್ರಕ್ಕೆ ಹೋದಾಗ ಇವಿಎಂ ಕೆಲಸ ಮಾಡಲಿಲ್ಲ. ಹಾಗಾಗಿ […]

ಮುಂದೆ ಓದಿ