Thursday, 31st October 2024

ತಳಮಟ್ಟದ ಜನರ ಆರ್ಥಿಕ ಸಬಲತೆಗೆ ಶ್ರಮಿಸುವೆ

ಕಳೆದ ಮೂರು ತಿಂಗಳ ಹಿಂದಷ್ಟೇ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದರು. ಆದ್ರೆ ಇದಕ್ಕೆ ಒಪ್ಪದ ಶಾಸಕ ಐಹೊಳೆ, ಈ ನಿಗಮ ನನಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಅಧಿಕಾರ ಸ್ವೀಕಾರ ಮಾಡದೆ ದೂರವೇ ಉಳಿದು ಮುನಿಸು ತೋರಿದ್ದರು. ಪಟ್ಟುಹಿಡಿದು ಅಂಬೇಡ್ಕರ್ ಅಭಿವೃದ್ಧಿ ನಿಗಮ ಖಾತೆಯನ್ನೇ ಗಿಟ್ಟಿಸಿಕೊಂಡ ಶಾಸಕ ದುರ್ಯೋಧನ ಐಹೊಳೆ ಅವರೊಂದಿಗೆ ವಿಶ್ವವಾಣಿಯ ವಿಶೇಷ ಸಂದರ್ಶನ ಇಲ್ಲಿದೆ. ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್. ನೂತನವಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮ […]

ಮುಂದೆ ಓದಿ