Monday, 16th September 2024

ಟಿ-20 ಕ್ರಿಕೆಟ್: ಸಾವಿರ ರನ್‌ ಗಳಿಸಿದ ಪಾಕಿಸ್ತಾನದ ರಿಜ್ವಾನ್

ದುಬೈ: ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಬೃಹತ್ ಮೈಲುಗಲ್ಲು ಸಾಧಿಸಿ ದ್ದಾರೆ. ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ರಿಜ್ವಾನ್ ಪಾತ್ರರಾಗಿದ್ದಾರೆ. ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ 29 ವರ್ಷದ ರಿಜ್ವಾನ್ ಭಾರತದ ವಿರುದ್ಧ 79 ರನ್ ಹಾಗೂ ನಮೀಬಿಯಾ ವಿರುದ್ಧ ಕೂಡ 79 ರನ್ ಗಳಿಸಿದ್ದಾರೆ. ಟಿ-20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 1000 ರನ್ ಗಳಿಸಿದ ಏಕೈಕ ಕ್ರಿಕೆಟಿಗ ಎಂಬ […]

ಮುಂದೆ ಓದಿ