Thursday, 19th September 2024

Devon Conway

ಕಿವೀಸ್‌ಗೆ ರಿಲೀಫ್‌ ನೀಡಿದ ಡೇವಾನ್ ಕಾನ್ವೆ

ಮೌಂಟ್ ಮಾಂಗನೂಯಿ: ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿದ್ದ ನ್ಯೂಜಿ ಲೆಂಡ್ ಇನಿಂಗ್ಸ್‌ಗೆ ಡೇವಾನ್ ಕಾನ್ವೆ ತಾಳ್ಮೆಯ ಆಟದ ಮೂಲಕ ಬಲ ತುಂಬಿದರು. ಕಾನ್ವೆ (122) ಅವರ ತಾಳ್ಮೆಯ ಶತಕದ ಬಲದಿಂದ ಆತಿಥೇಯ ತಂಡ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ 5 ವಿಕೆಟ್‌ಗಳಿಗೆ 258 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಮೊತ್ತ ಒಂದು ರನ್ ಆಗಿದ್ದಾಗ ನ್ಯೂಜಿ ಲೆಂಡ್ ಆರಂಭಿಕ ಬ್ಯಾಟರ್ ಟಾಮ್ ಲಥಾಮ್ […]

ಮುಂದೆ ಓದಿ