Thursday, 19th September 2024

MS Dhoni

MS Dhoni: ಗೆಳೆಯರ ಜತೆ ಅಮೆರಿಕದಲ್ಲಿ ಫುಟ್​ಬಾಲ್‌ ಪಂದ್ಯ ವೀಕ್ಷಿಸಿದ ಧೋನಿ

MS Dhoni: ಧೋನಿ ತಮ್ಮ ಸ್ನೇಹಿತರ ಜತೆ ಅತ್ಯಂತ ಸ್ಟೈಲೀಸ್ ಲುಕ್‌ನಲ್ಲಿ ಗ್ಯಾಲರಿಯಲ್ಲಿ ಕುಳಿತು ಫುಟ್​ಬಾಲ್‌ ಪಂದ್ಯ ವೀಕ್ಷಿಸುತ್ತಿರುವ ಫೋಟೊ ಕಂಡ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಮುಂದೆ ಓದಿ