Friday, 24th May 2024

ಮಾಜಿ ಪ್ರಧಾನಿ ದೇವೇಗೌಡರ ಮರಿಮೊಮ್ಮಗನ ನಾಮಕರಣ

ಬೆಂಗಳೂರು : ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನೆರವೇರಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ʼಅಮ್ಯಾನ್‌ ದೇವ್‌ ಎಂದು ನಿಖಿಲ್‌ ಪುತ್ರನಿಗೆ ಹೆಸರಿಟ್ಟು ಆರ್ಶಿರ್ವದಿಸಿದರು. 2021ರ ಸೆಪ್ಟೆಂಬರ್‌ 24ರಂದು ನಿಖಿಲ್‌ ಕುಮರಸ್ವಾಮಿ ಮತ್ತು ರೇವತಿ ದಂಪತಿಗೆ ಗಂಡು ಮಗು ಜನಿಸಿತ್ತು. ಇದೀಗ ಪುಟ್ಟ ಕಂದನಿಗೆ ಕುಟುಂಬಸ್ಥರು ನಾಮಕರಣ ಶಾಸ್ತ್ರ ಮಾಡುವ ಮೂಲಕ ಹೆಸರಿಟ್ಟಿದ್ದಾರೆ. ಬೆಂಗಳೂರು ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬುಧವಾರ ಕುಮಾರ ಸ್ವಾಮಿ, ಅನಿತಾ […]

ಮುಂದೆ ಓದಿ

ಏಪ್ರಿಲ್ 1 ರಂದು ಸಿದ್ದಗಂಗಾ ಮಠದಲ್ಲಿ 115 ನವಜಾತ ಮಕ್ಕಳಿಗೆ ನಾಮಕರಣ

ಬೆಂಗಳೂರು: ರಾಜ್ಯಾದ್ಯಂತ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳವರ ಸ್ಮರಣೆ ಜೀವಂತವಾಗಿಡುವ ಉದ್ದೇಶದಿಂದ ಏಪ್ರಿಲ್ 1 ರಂದು ಮಹಾಸ್ವಾಮಿಗಳವರ 115ನೇ ಹುಟ್ಟುಹಬ್ಬದಂದು ಸಿದ್ದಗಂಗಾ...

ಮುಂದೆ ಓದಿ

B Sriramulu

ಮೇಲ್ಸೇತುವೆಗೆ ಕವಿ ಡಾ.ಸಿದ್ದಲಿಂಗಯ್ಯ ಹೆಸರು ನಾಮಕರಣ ಮಾಡುವಂತೆ ಬಿ.ಶ್ರೀರಾಮುಲು ಮನವಿ 

ಬೆಂಗಳೂರು: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಲೇಖಕ, ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ...

ಮುಂದೆ ಓದಿ

ಮೊಮ್ಮಗನ ನಾಮಕರಣ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿವಿಎಸ್‌ ಭಾಗಿ

ಕುಶಾಲನಗರ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಮೊಮ್ಮಗನ ನಾಮಕರಣ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮೊಮ್ಮಗನಿಗೆ ದಕ್ಷ್ ಎಂದು ನಾಮಕರಣ...

ಮುಂದೆ ಓದಿ

error: Content is protected !!