Friday, 20th September 2024

ಭೀಕರ ಹಿಮ ಸುನಾಮಿ: ಮೃತರ ಸಂಖ್ಯೆ 61ಕ್ಕೆ ಏರಿಕೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಹಿಮ ಸುನಾಮಿಯಲ್ಲಿ ಪತ್ತೆಯಾದ ಶವಗಳ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಈ ವರೆಗಿನ ಕಾರ್ಯಾಚರಣೆಯಲ್ಲಿ 61 ಶವಗಳು ಪತ್ತೆಯಾಗಿದೆ. ಈ ಪೈಕಿ ತಪೋವನ ಸುರಂಗ ಮಾರ್ಗದಲ್ಲೇ ಶವಗಳು ದೊರೆತಿದೆ. ತಪೋವನ ಮತ್ತು ರೈನಿಯಲ್ಲಿ ನಡೆದ ಹಿಮ ಸುನಾಮಿಯಲ್ಲಿ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದರು. 34 ಶವಗಳ ಗುರುತು ಪತ್ತೆಯಾಗಿದ್ದು, ಒಂದು ಶವದ ದೇಹದ ಭಾಗದ ಡಿಎನ್ ಎ ಪರೀಕ್ಷೆಯಿಂದ ಶವದ ಗುರುತು ಪತ್ತೆ ಮಾಡ ಲಾಗಿದೆ. ಗುರುತು ಪತ್ತೆಗೆ 56 […]

ಮುಂದೆ ಓದಿ