Monday, 25th November 2024

ಹದಿನಾರು ಮುಖಗಳ ಚಾವಡಿ

ಕೆಂಗೇರಿ ಚಕ್ರಪಾಣಿ ನಂಜನಗೂಡಿನಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಹೆಡತಲೆ ಎಂಬ ಗ್ರಾಮದ ಲಕ್ಷ್ಮೀಕಾಂತ ದೇವಾಲಯದ ಶಿಲಾ ದೇಗುಲ ಬಹು ವಿಶಿಷ್ಟ. ಇಲ್ಲಿರುವ ಹದಿನಾರು ಕಂಬಗಳ ಚಾವಡಿಯು, ತನ್ನ ಕಂಬಗಳ ವಿಶೇಷತೆಯಿಂದ ಸಾಕಷ್ಟು ಹೆಸರುವಾಸಿ. ಭೀಮಣ್ಣ ದಂಡ ನಾಯಕನು ನಿರ್ಮಿಸಿದ ಹದಿನಾರು ಕಂಬಗಳ ಈ ಚಾವಡಿಯು ಇಂದು ತನ್ನ ನಿರ್ಮಾಣ ಕೌಶಲ್ಯದಿಂದ ಭಕ್ತರ ಮತ್ತು ಪ್ರವಾಸಿಗರ ಗಮನ ಸೆಳೆಯುತ್ತದೆ. ಹದಿನಾರು ಮುಖಗಳ ಚಾವಡಿ ಲಕ್ಷ್ಮೀಕಾಂತ ದೇವಾಲಯದ ಮುಖಮಂಟಪವನ್ನು ವಿಶೇಷವಾಗಿ ರೂಪಿಸಲಾಗಿದೆ. ಪ್ರಸ್ತುತ ಮಂಟಪಕ್ಕೆ 24 ಕಂಬಗಳಿದ್ದು ನಾಲ್ಕು […]

ಮುಂದೆ ಓದಿ