ಬೆಂಗಳೂರು: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈ ವರ್ಷದ ಜುಲೈನಲ್ಲಿ ತಮ್ಮ ಪತ್ನಿ ಹಾಗೂ ರೂಪದರ್ಶಿ ನತಾಶಾ ಸ್ಟಾಂಕೋವಿಕ್ (Natasa Stankovic) ಅವರಿಂದ ಬೇರ್ಪಟ್ಟಿದ್ದರು. ಈ ಸುದ್ದಿ ಹೊರಕ್ಕೆ ಬಂದ ಬಳಿಕದಿಂದ ಪಾಂಡ್ಯ ಚರ್ಚೆಯ ವಿಷಯವಾಗಿದ್ದರು. ಈ ಇಬ್ಬರು ಸೆಲೆಬ್ರಿಟಿಗಳು 2020 ರಲ್ಲಿ ವಿವಾಹವಾಗಿದ್ದರು. 2023 ರಲ್ಲಿ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದರು. ಅವರು 4 ವರ್ಷಗಳ ವೈವಾಹಿಕ ಜೀವನದ ನಂತರ ಬೇರ್ಪಡಲು ನಿರ್ಧರಿಸಿದರು. ವಿಚ್ಛೇದನದ ನಂತರ ನತಾಶಾ ತಮ್ಮ ಊರು ಸರ್ಬಿಯಾಕ್ಕೆ ಪ್ರಯಾಣಿಸಿದ್ದರು. ಈ ವೇಳೆ […]