ಪ್ಲಾಸ್ಟಿಕ್ ತ್ಯಾಜ್ಯ (Plastic Waste) ಉತ್ಪಾದನೆ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ 9.3 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದು ಚೀನಾ, ನೈಜೀರಿಯಾ ಮತ್ತು ಇಂಡೋನೇಷ್ಯಾದಂತಹ ಹೆಚ್ಚು ಜನ ಸಂಖ್ಯೆ ಇರುವ ದೇಶಗಳಿಗಿಂತ ದ್ವಿಗುಣವಾಗಿದೆ.
ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿರುವ ಕರ್ನಾಟಕದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮೈಮೆಟಸ್ ಸ್ಪೈ ನಾಟಸ್ ಮತ್ತು ಮೈಮೆಟಸ್ ಪರ್ವುಲಸ್ ಎಂಬ ಹೊಸ ಜೇಡ...
ಸೌರಭ ರಾವ್ ಬಿಗ್ ಕ್ಯಾಟ್ ಡೈರಿ ಎಂಬ ಬಿಬಿಸಿ ಟೆಲಿವಿಷನ್ ಸರಣಿಯು 1996ರಲ್ಲಿ ಮೊದಲ ಬಾರಿ ಪ್ರಸಾರಗೊಂಡಾಗ, ನಿರೂಪಕ ರಾಗಿ ಕಾರ್ಯ ನಿರ್ವಹಿಸಿದ ಜಾನಥನ್ ಸ್ಕಾಟ್ ಅವರು,...
ಅಭಿವ್ಯಕ್ತಿ ಡಾ.ಎನ್.ಭಾಸ್ಕರ ಆಚಾರ್ಯ ಯಾವುದೇ ಒಂದು ಪ್ರಾಕೃತಿಕ ಅನಾಹುತವಾದರೆ, ಆಳುವ ಸರಕಾರಕ್ಕೆ ಅದು ಅಗ್ನಿ ಪರೀಕ್ಷೆ. ಅದನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸುವುದು ತಂತಿಯ ಮೇಲಿನ ನಡಿಗೆ. ಅದಕ್ಕೆ...
ಅಮೆರಿಕ ಚುನಾವಣೆಯಲ್ಲಿ ಭಾರತದ ವಿಷಯ ಬಹುಮುಖ್ಯ ಪಾತ್ರ ವಹಿಸಿದೆ. ಇತ್ತೀಚೆಗೆ ಟ್ರಂಪ್ ನಮ್ಮ ದೇಶದ ಬಗ್ಗೆ ನುಡಿ ದಿರುವ ಮಾತುಗಳು ಅಸಮಾಧಾನಕ್ಕೆ ಕಾರಣವಾಗಿದ್ದರೂ ಅವಲೋಕನ ಮುಖ್ಯ. ಚೀನಾ...