Monday, 16th September 2024

ಫಾಲ್ಸ್ ಸೇತುವೆ ಮೇಲೆ ಕಾರು ದಿಢೀರ್ ಸ್ಫೋಟ

ನ್ಯೂಯಾರ್ಕ್: ನಯಾಗರಾ ಜಲಪಾತ ಬಳಿ ಇರುವ ಕೆನಡಾ ಮತ್ತು ಅಮೆರಿಕವನ್ನು ಸಂಪರ್ಕಿಸುವ ರೈನ್‌ಬೋ ಸೇತುವೆಯ ಮೇಲೆ ಕಾರು ಸ್ಫೋಟಗೊಂಡು ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಮೆರಿಕದ ಭದ್ರತಾ ತಂಡಗಳು ಕಟ್ಟೆಚ್ಚರ ವಹಿಸಿವೆ. ಭಯೋತ್ಪಾದಕರ ದಾಳಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಘಟನೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ನ್ಯೂಯಾರ್ಕ್ ಮತ್ತು ದಕ್ಷಿಣ ಒಂಟಾರಿಯೊ ನಡುವಿನ ಇತರ ಮೂರು ಅಂತರ ರಾಷ್ಟ್ರೀಯ ಗಡಿ ಕಾರ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಅಧಿಕಾರಿ […]

ಮುಂದೆ ಓದಿ