Friday, 22nd November 2024

ಮೂರು ವರ್ಷಗಳ ಬಳಿಕ ನೀರಜ್‌ ಚೋಪ್ರಾ ದೇಶೀಯ ಸ್ಪರ್ಧೆಗೆ ಎಂಟ್ರಿ

ನವದೆಹಲಿ: ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಮೂರು ವರ್ಷಗಳ ಬಳಿಕ ಮೊದಲ ಬಾರಿ ದೇಶೀಯ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ. ಮೇ 12ರಿಂದ 15ರ ವರೆಗೆ ಭುವನೇಶ್ವರದಲ್ಲಿ ಸಾಗಲಿರುವ ರಾಷ್ಟ್ರೀಯ ಫೆಡರೇಶನ್‌ ಕಪ್‌ ಆಥ್ಲೆಟಿಕ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ದೋಹಾದಲ್ಲಿ ನಡೆಯಲಿರುವ ಈ ಋತುವಿನ ಮೊದಲ ಸ್ಪರ್ಧೆಯಾದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿದ ಬಳಿಕ 26ರ ಹರೆಯದ ನೀರಜ್‌ ಅವರು ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ಡೈಮಂಡ್‌ ಲೀಗ್‌ ಮೇ 10ರಂದು ನಡೆಯಲಿದೆ. ನೀರಜ್‌ ಚೋಪ್ರಾ […]

ಮುಂದೆ ಓದಿ

ಪದಕ ಗೆದ್ದ ನೀರಜ್ ಚೋಪ್ರಾ: ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮೆಚ್ಚುಗೆ

ನವದೆಹಲಿ: ಪದಕ ಗೆಲ್ಲುವ ಮೂಲಕ ರಾಷ್ಟ್ರವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ ನಿಮ್ಮ ಸಾಧನೆ ಅಮೋಘ ವಾದದ್ದು, ನಿಜವಾದ ಚಾಂಪಿಯನ್ ಆದ ನಿಮಗೆ ಅಭಿನಂದನೆಗಳು ಎಂದು ಡೈಮಂಡ್ ಲೀಗ್‍ನಲ್ಲಿ...

ಮುಂದೆ ಓದಿ

ಗಾಯದಿಂದಾಗಿ ಕಾಮನ್ವೆಲ್ತ್ ಗೇಮ್ಸ್’ನಿಂದ ನೀರಜ್ ಚೋಪ್ರಾ ಹೊರಕ್ಕೆ

ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ಮತ್ತು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಿಂದ ಹೊ ರಗುಳಿಯಲಿದ್ದಾರೆ....

ಮುಂದೆ ಓದಿ

ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್ ಚೋಪ್ರಾ 88.13 ಮೀಟರ್‌ ದೂರ ಜಾವೆಲಿನ್‌ ಎಸೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಬೆಳ್ಳಿ ಪದಕ ಗೆದ್ದಿದ್ದಾರೆ. ವಿಶ್ವ...

ಮುಂದೆ ಓದಿ

ನೀರಜ್ ಚೋಪ್ರಾಗೆ ಪರಮ ವಿಶಿಷ್ಠ ಸೇವಾ ಪದಕ

ನವದೆಹಲಿ: ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ 2022ನೇ ಸಾಲಿನ ಪರಮ ವಿಶಿಷ್ಠ ಸೇವಾ ಪದಕವನ್ನು ಕೇಂದ್ರ ಸರ್ಕಾರ...

ಮುಂದೆ ಓದಿ

12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ

ನವದೆಹಲಿ: ನೀರಜ್ ಚೋಪ್ರಾ ಸೇರಿದಂತೆ 12 ಕ್ರೀಡಾಪಟುಗಳಿಗೆ ಪ್ರತಿಷ್ಟಿತ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಅವನಿ ಲೇಖಾರಾ, ಸುಮಿತ್ ಆಂಟಿಲ್, ಪ್ರಮೋದ ಭಗತ್, ಕೃಷ್ಣ ನಗರ, ಮನೀಶ್ ನರ್ವಾಲ್,...

ಮುಂದೆ ಓದಿ

ಆಗಸ್ಟ್‌ 7ರಂದು ರಾಷ್ಟ್ರೀಯ ಜಾವೆಲಿನ್‌ ದಿನ ಆಚರಣೆ: ಎಎಫ್‌ಐ ತೀರ್ಮಾನ

ನವದೆಹಲಿ: ಆಗಸ್ಟ್‌ 7ರಂದು ನೀರಜ್‌ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ದಿನವನ್ನು ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲು ಭಾರತ ಅಥ್ಲೆಟಿಕ್ಸ್‌...

ಮುಂದೆ ಓದಿ

ತಾಯ್ನಾಡಿಗೆ ಮರಳಿದ ಒಲಿಂಪಿಕ್ಸ್ ಪದಕ ವಿಜೇತರು

ನವದೆಹಲಿ: ಟೋಕಿಯೋದಿಂದ ನವದೆಹಲಿಗೆ ಆಗಮಿಸಿದ್ದ ನೀರಜ್ ಚೋಪ್ರಾ, ರವಿಕುಮಾರ್ ದಹಿಯಾ, ಮೀರಾಬಾಯಿ ಚಾನು, ಪಿ.ವಿ. ಸಿಂಧು, ಲವ್ಲಿ ನಾ, ಭಜರಂಗ್ ಪೂನಿಯಾ ಹಾಗೂ ಪುರುಷರ ಹಾಕಿ ತಂಡಕ್ಕೆ...

ಮುಂದೆ ಓದಿ

ಒಲಿಂಪಿಕ್ಸ್ ಪದಕ ವಿಜೇತರಿಗೆ ಗೋ ಫಸ್ಟ್, ಸ್ಟಾರ್ ಏರ್’ನಿಂದ ಉಚಿತ ಪ್ರಯಾಣದ ಆಫರ್

ನವದೆಹಲಿ: ಗೋ ಫಸ್ಟ್ ಮತ್ತು ಸ್ಟಾರ್ ಏರ್ ಎಲ್ಲಾ ಆರು ಭಾರತೀಯ ಕ್ರೀಡಾಪಟುಗಳಿಗೆ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ಉಚಿತ ಪ್ರಯಾಣದ...

ಮುಂದೆ ಓದಿ

ಚಿನ್ನದ ನಗು ಬೀರಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

ಟೋಕಿಯೊ: ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಬಂಗಾರದ ಬರ ನೀಗಿದೆ. ಫೈನಲ್...

ಮುಂದೆ ಓದಿ