Sunday, 8th September 2024

ನೇಪಾಳದಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್…?

ಖಾಠ್ಮಂಡು: ಪ್ರಭಾಸ್ ಅಭಿನಯದ ಸಿನಿಮಾ ‘ಆದಿಪುರುಷ್’ ವಿಶ್ವದಾ ದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಚಿತ್ರಮಂದಿಗಳು ತುಂಬಿದ ಪ್ರದರ್ಶನ ಕಾಣುತ್ತಿವೆ. ಇದೇ ಖುಷಿಯಲ್ಲಿರುವಾಗಲೇ ನಿರ್ಮಾಪಕರಿಗೆ ಬ್ಯಾನ್ ಬಿಸಿ ತಟ್ಟಿದೆ. ನೇಪಾಳದಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್ ಮಾಡುವುದಾಗಿ ಕಠ್ಮಂಡು ಮಹಾನಗರದ ಮೇಯರ್ ಬಲೆಂದ್ರ ಶಾ ‘ಆದಿಪುರುಷ್’ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಬಗ್ಗೆ ಇರುವ ಒಂದು ಡೈಲಾಗ್ ಅನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದಾರೆ. ಮೇಯರ್ ಬಲೆಂದ್ರ ಶಾ ‘ಆದಿಪುರುಷ್’, ನಿರ್ಮಾಪಕ ಹಾಗೂ ನಿರ್ದೇಶಕ ರಿಗೆ ಮೂರು ದಿನಗಳ ಗಡುವು […]

ಮುಂದೆ ಓದಿ

ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ

ಕಠ್ಮಂಡು (ನೇಪಾಳ): ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಬಜುರಾದ ದಹಕೋಟ್‌ನಲ್ಲಿ ಮೊದಲು 4.8 ತೀವ್ರತೆಯ ಭೂಕಂಪ...

ಮುಂದೆ ಓದಿ

ವಿಶ್ವಾಸ ಮತ ಗೆದ್ದ ಪುಷ್ಪ ಕಮಲ್ ದಹಲ್

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಸಂಸತ್ತಿನಲ್ಲಿ ಇಂದು ವಿಶ್ವಾಸ ಮತ ಗೆದ್ದಿದ್ದಾರೆ. ಈ ಮೂಲಕ ನೇಪಾಳದಲ್ಲಿ ಹೊಸ ಸರ್ಕಾರದ ಭದ್ರತೆಗೆ ಬುನಾದಿ ಹಾಕಿದಂತೆ...

ಮುಂದೆ ಓದಿ

ನೇಪಾಳದಲ್ಲಿ 5.8 ತೀವ್ರತೆಯ ಭೂಕಂಪ

ನವದೆಹಲಿ: ನೆರೆಯ ನೇಪಾಳದಲ್ಲಿ ಮಂಗಳವಾರ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನ ನಗರಗಳಲ್ಲಿ ಮತ್ತು ಜೈಪುರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ....

ಮುಂದೆ ಓದಿ

ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಪಲ್ಟಿ: 60 ಪ್ರಯಾಣಿಕರಿಗೆ ಗಾಯ

ನೇಪಾಳ : ನೇಪಾಳದ ತ್ರಿವೇಣಿಯಿಂದ ಹಿಂದಿರುಗುತ್ತಿದ್ದ ಭಾರತೀಯ ಯಾತ್ರಾರ್ಥಿಗಳ ಬಸ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಪಲ್ಟಿಯಾಗಿದ್ದು, ಪರಿಣಾಮ 60 ಪ್ರಯಾಣಿಕರು ಗಾಯಗೊಂಡಿದ್ದಾರೆ. ನೇಪಾಳದ ತ್ರಿವೇಣಿ ಧಾಮದಿಂದ ಹಿಂತಿರುಗುತ್ತಿದ್ದ...

ಮುಂದೆ ಓದಿ

ಎಟಿಆರ್​-72 ವಿಮಾನ ಪೋಖರಾದಲ್ಲಿ ಪತನ

ಪೋಖರಾ: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿ ಕರಿದ್ದ ವಿಮಾನ ಪತನಗೊಂಡಿದೆ. ಎಟಿಆರ್​-72 ವಿಮಾನವು ಕಸ್ಕಿ ಜಿಲ್ಲೆಯ ಪೋಖರಾದಲ್ಲಿ ಭಾನುವಾರ ಪತನಗೊಂಡಿದ್ದು, ಕನಿಷ್ಠ 13 ಮಂದಿ ಪ್ರಯಾಣಿಕರು...

ಮುಂದೆ ಓದಿ

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ

ಖಾಠ್ಮಂಡು: ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿದೆ. ಕಳೆದ...

ಮುಂದೆ ಓದಿ

ಪಶ್ಚಿಮ ನೇಪಾಳ: ಭೂಕುಸಿತಕ್ಕೆ 1೩ ಜನರ ಸಾವು

ಕಠ್ಮಂಡು: ಪಶ್ಚಿಮ ನೇಪಾಳದಲ್ಲಿ ಭಾರೀ ಮಳೆಗೆ ಉಂಟಾದ ಭೂಕುಸಿತಕ್ಕೆ ಕನಿಷ್ಠ 1೩ ಜನರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಕರ್ತರು ರಕ್ಷಣಾ ಕಾರ್ಯ ನಡೆಸುತ್ತಿದ್ದು ಇನ್ನೂ 10...

ಮುಂದೆ ಓದಿ

ಮುಸ್ತಾಂಗ್ ಜಿಲ್ಲೆಯಲ್ಲಿ ವಿಮಾನ ಪತನ: 22 ಮೃತದೇಹಗಳು ಪತ್ತೆ

ಕಠ್ಮಂಡು: ನಾಲ್ವರು ಭಾರತೀಯರು ಸೇರಿ 22 ಮಂದಿಯನ್ನು ಹೊತ್ತು ಸಾಗುತ್ತಿದ್ದ ತಾರಾ ವಿಮಾನ ನೇಪಾಳದ ಪರ್ವತ ಪ್ರದೇಶ ಮುಸ್ತಾಂಗ್ ಜಿಲ್ಲೆ ಯಲ್ಲಿ ಪತನಗೊಂಡಿದ್ದ, ಸ್ಥಳದಿಂದ ಎಲ್ಲ ಪ್ರಯಾಣಿಕರ...

ಮುಂದೆ ಓದಿ

ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನ: ಹದಿನಾಲ್ಕು ಶವ ಪತ್ತೆ

ಕಾಠ್ಮಂಡು: ನಾಲ್ವರು ಭಾರತೀಯರು ಸೇರಿದಂತೆ, 22 ಜನರಿದ್ದ ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನದ ಭಗ್ನಾವಶೇಷಗಳಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವುಗಳಿಗಾಗಿ ಶೋಧ...

ಮುಂದೆ ಓದಿ

error: Content is protected !!