Friday, 22nd November 2024

Web series

Web series: ʻಐಸಿ 814ʼ ವಿವಾದ- ಬಿಸಿ ಮುಟ್ಟಿಸಿದ ಕೇಂದ್ರ; ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಲ್ಲ ಎಂದ Netflix

Web series: 1999ರ ವಿಮಾನ ಅಪಹರಣ ಪ್ರಕರಣದ ಕಥಾವಸ್ತುವನ್ನು ಒಳಗೊಂಡ ಈ ವೆಬ್‌ ಸಿರೀಸ್‌ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ತೋರಿಸಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಧಕ್ಕೆಯನ್ನುಂಡು ಮಾಡಿದೆ. ಹೀಗಾಗಿ ಅದನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ಕೇಂದ್ರ ನೆಟ್‌ಫ್ಲಿಕ್ಸ್‌ಗೆ ನೋಟಿಸ್‌ ಕಳುಹಿಸಿತ್ತು. ಹೀಗಾಗಿ ಇಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಜೊತೆ ನೆಟ್‌ಫ್ಲಿಕ್ಸ್‌ ಮಾತುಕತೆ ನಡೆಸಿದೆ.

ಮುಂದೆ ಓದಿ

web series

Web Series: OTTಯಲ್ಲಿ ಭಾರೀ ವಿವಾದ ಸೃಷ್ಟಿಸಿದ ವೆಬ್‌ ಸಿರೀಸ್‌; Netflix ಬ್ಯಾನ್‌ಗೆ ಕರೆ

ನವದೆಹಲಿ: ಅನುಭವ್ ಸಿನ್ಹಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ನೆಟ್‌ಫ್ಲಿಕ್ಸ್(Netflix) ವೆಬ್‌ ಸಿರೀಸ್‌(Web Series)  IC 814, ಅತ್ಯುತ್ತಮ ಕಥಾ ಹಂದರ, ನಟನೆ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ....

ಮುಂದೆ ಓದಿ

11,000 ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಡೌನ್‌

ಯುಎಸ್: ನೆಟ್‌ಫ್ಲಿಕ್ಸ್ ಇಂಕ್. ಔಟಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ 11,000 ಕ್ಕೂ ಹೆಚ್ಚು ಬಳಕೆದಾರರಿಗೆ ಡೌನ್‌ ಆಗಿದೆ ಎಂದು ತಿಳಿಸಿದೆ. ಬಳಕೆದಾರರು ಸೇರಿದಂತೆ ಹಲವಾರು...

ಮುಂದೆ ಓದಿ

300 ಸಿಬ್ಬಂದಿಗೆ ನೆಟ್‌ಫ್ಲಿಕ್ಸ್‌ ಗೇಟ್‌ ಪಾಸ್‌

ಮುಂಬೈ; ಕರೋನಾ ಕಾಲದ ನಂತರ ನೆಟ್‌ಫ್ಲಿಕ್ಸ್‌ ಕಂಪನಿ ನಷ್ಟ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿ ದ್ದಾರೆ. ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌, ದಿನದಿಂದ ದಿನಕ್ಕೆ ಚಂದಾದಾರರನ್ನ ಕಳೆದುಕೊಳ್ಳುತ್ತಿದೆ....

ಮುಂದೆ ಓದಿ

ನೆಟ್‌ಫ್ಲಿಕ್ಸ್ ಮಾದರಿಯ ಮತ್ತೊಂದು ಓಟಿಪಿ ಪ್ಲಾಟ್‌ಫಾರ್ಮ್ ಪ್ರಾರಂಭ

ನವದೆಹಲಿ: ರಿಯಾಲಿಟಿ ಶೋ, ವೆಬ್‌ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್‌ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಪಿ ಫ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಾರಂಭಗೊಂಡಿದೆ. ಹೇಯು (Hayu)ಹೆಸರಿನ ಈ ಪ್ಲಾಟ್‌ಫಾರ್ಮ್...

ಮುಂದೆ ಓದಿ

ಇನ್ನು ವಾರ್ತಾ ಇಲಾಖೆ ವ್ಯಾಪ್ತಿಗೆ ನೆಟ್‍’ಫ್ಲಿಕ್ಸ್: ಕೇಂದ್ರದ ನಿರ್ಧಾರ

ನವದೆಹಲಿ: ಆನ್‍ಲೈನ್‍ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು , ಧ್ವನಿಮುದ್ರಿಕೆಗಳು, ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನಗಳು ಇನ್ನು ವಾರ್ತಾ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ. ದೇಶ-ವಿದೇಶಗಳ ಚಲನಚಿತ್ರಗಳು ಪ್ರಸಾರವಾಗುವ ನೆಟ್‍’ಫ್ಲಿಕ್ಸ್ ಮತ್ತಿತರ...

ಮುಂದೆ ಓದಿ