Monday, 6th January 2025

ಇಂಟರ್ನೆಟ್​ ಸಮಸ್ಯೆ: ಶಾಪಿಂಗ್‌ ಸೈಟ್‌, ನ್ಯೂಸ್‌ ವೆಬ್‌’ಸೈಟ್‌’ಗಳು ಸ್ಥಗಿತ

ನವದೆಹಲಿ: ಅಮೆಜಾನ್​, ರೆಡ್​ಇಟ್, ಸಿಎನ್​ಎನ್​, ಟ್ವಿಚ್​, ಪೇಪಾಲ್​, ಟಿಕೆಟ್​ ಮಾಸ್ಟರ್​ ಮತ್ತು ಯುಕೆ ಸರ್ಕಾರಿ ವೆಬ್​ಸೈಟ್​ಗಳು ಮಂಗಳವಾರ ಜಾಗತಿಕವಾಗಿ ಇಂಟರ್ನೆಟ್​ ಸಮಸ್ಯೆ ಎದುರಿಸಿದೆ. ಜೊತೆಗೆ ದಿ ಗಾರ್ಡಿಯನ್​, ಫೈನಾನ್ಷಿಯಲ್​ ಟೈಮ್ಸ್​​ ಮತ್ತು ದಿ ನ್ಯೂಯಾರ್ಕ್​​ ಟೈಮ್ಸ್​ ಸುದ್ದಿ ಸಂಸ್ಥೆಗಳಿಗೂ ಕೂಡ ಇಂಟರ್​ನೆಟ್​ ಅಭಾವವಾಗಿದೆ. ಲಕ್ಷಾಂತರ ಜನರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದಾರೆ. ಸದ್ಯ ಕರೋನಾ ಕಾಲದಲ್ಲಿ ಇಂಟರ್ನೆಟ್​​ ಬಳಕೆ ಹೆಚ್ಚಾಗಿದೆ. ಹೀಗಿರುವಾಗ ಇಂದಿನ ಜಾಗತಿಕವಾಗಿ ಇಂಟರ್​ನೆಟ್​ ಅಭಾವದಿಂದ ಪ್ರಮುಖ ವೆಬ್​ಸೈಟ್​ ಮತ್ತು ಸುದ್ದಿ ಪ್ರಕಟಿಸುವ ಸೈಟ್​ಗಳು […]

ಮುಂದೆ ಓದಿ