Monday, 16th September 2024

ನಾರ್ವೆಯ ಸಚಿವೆಯಿಂದ ಸ್ತನ ಪ್ರದರ್ಶನ: ಲುಬ್ನಾ ಒಬ್ಬ ಅದ್ಭುತ ವ್ಯಕ್ತಿ ಎಂದು ಪ್ರಧಾನಿ ಮೆಚ್ಚುಗೆ

ನಾರ್ವೆ: ಓಸ್ಲೋ ಪ್ರೈಡ್‌ ಇವೆಂಟ್‌ನಲ್ಲಿ ಸಾಂಸ್ಕೃತಿಕ ಮತ್ತು ಲಿಂಗ ಸಮಾನತೆ ಇಲಾಖೆ ಸಚಿವೆ ಲುಬ್ನಾ ಜ್ಯಾಫೆರಿ ತಾವು ಧರಿಸಿದ್ದ ಟಾಪ್‌ ಅನ್ನು ಎತ್ತಿ ತಮ್ಮ ಸ್ತನಗಳನ್ನು ತೋರಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾರ್ವೆಯ ಸಾಂಸ್ಕೃತಿಕ ಸಚಿವೆ ತಮ್ಮ ಸ್ತನಗಳನ್ನು ಪ್ರದರ್ಶಿಸುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದ್ದು, ಅನೇಕರು ಸಚಿವೆಯ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ಈ ಓಸ್ಲೋ ಪ್ರೈಡ್‌ ಇವೆಂಟ್ ಅನ್ನು ಆಯೋಜಿಸಿದ್ದು, ಸಚಿವೆ ಲುಬ್ನಾ ಜ್ಯಾಫೆರಿಗೆ […]

ಮುಂದೆ ಓದಿ