Monday, 16th September 2024

ತಮ್ಮ ಉದ್ಯೋಗಿಗಳಿಗೆ 1 ಲಕ್ಷ ಡಾಲರ್ ಬೋನಸ್‌ ಘೋಷಿಸಿದ ಲೇಡಿ ಬಾಸ್..!

ಸಿಡ್ನಿ: ದೊಡ್ಡ ಕಂಪನಿಗಳು ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ, ಲೇಡಿ ಬಾಸ್ ತನ್ನ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ಘೋಷಿಸಿದ್ದಾರೆ. ಪ್ರತಿ ಉದ್ಯೋಗಿಗೆ 1 ಲಕ್ಷ ಡಾಲರ್ ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸುಮಾರು 82 ಲಕ್ಷ ರೂಪಾಯಿ. ಬೋನಸ್‌ ಪಡೆದ ಉದ್ಯೋಗಿಗಳ ಹೆಸರು ಘೋಷಣೆ ಮಾಡುತ್ತಿದ್ದಂತೆ ಎಲ್ಲರೂ ಒಮ್ಮೆಲೆ ಆಶ್ಚರ್ಯಕ್ಕೆ ಒಳಗಾದರು. ಲೇಡಿ ಬಾಸ್ ತಲಾ ನೂರು ಸಾವಿರ ಡಾಲರ್ ಬೋನಸ್ ಘೋಷಿಸಿ ಉದ್ಯೋಗಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಂಪನಿಗಳಲ್ಲಿ ರಾಯ್ ಹಿಲ್ ಒಂದು. […]

ಮುಂದೆ ಓದಿ