Friday, 20th September 2024

Edible oil Price: ಅಡುಗೆ ಎಣ್ಣೆ ದರ ಹೆಚ್ಚಳ, ಗ್ರಾಹಕರಿಗೆ ಸಂಕಷ್ಟ

ಹೂವಪ್ಪ ಐ. ಎಚ್. ಬೆಂಗಳೂರು ಖಾದ್ಯತೈಲದ ದರ ಲೀಟರ್ ಗೆ 20-25 ರು. ಏರಿಕೆ ಸುಂಕ ಏರಿಕೆಯಿಂದ ಬೆಲೆ ಹೆಚ್ಚಳ ಆಮದಿನಿಂದ ದೇಶೀಯ ಘಟಕಗಳಿಗೆ ತೊಂದರೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಸಾಲ ಸಾಲು ಹಬ್ಬಗಳ ನಡುವೆ ಅಡುಗೆ ಎಣ್ಣೆ (Edible Oil) ಬೆಲೆ ಏರಿಕೆ ಗ್ರಹಕರನ್ನು ಬೆಚ್ಚಿ ಬೀಳಿಸಿದೆ. ಕೇಂದ್ರ ಸರ್ಕಾರ ಕಚ್ಚಾ ಮತ್ತು ರಿಫೈನ್ಡ್ ಸೋಯಾಬೀನ್, ಸೂರ್ಯಕಾಂತಿ ಹಾಗೂ ತಾಳೆ ಎಣ್ಣೆ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ. ಇದರಿಂದ ಇಲ್ಲಿನ ಎಣ್ಣೆಕಾಳು ಬೆಳೆಗಾರರಿಗೆ ಅನುಕೂಲವಾಗಲಿದ್ದು, […]

ಮುಂದೆ ಓದಿ

Pralhad Joshi

Pralhad Joshi: ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರದ ಹೆಜ್ಜೆ; 35 ರೂ. ದರದಲ್ಲಿ ವಿತರಣೆ ಆರಂಭ: ಪ್ರಲ್ಹಾದ್‌ ಜೋಶಿ

ತೀವ್ರ ಬೆಲೆ ಏರಿಕೆಯಲ್ಲಿರುವ ಈರುಳ್ಳಿಯನ್ನು ದೇಶಾದ್ಯಂತ 35 ರೂ. ದರದಲ್ಲಿ ಚಿಲ್ಲರೆ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಈರುಳ್ಳಿ ಮಾರಾಟದ ಸಂಚಾರಿ ವಾಹನಗಳಿಗೆ ಚಾಲನೆ ನೀಡಿದ್ದಾಗಿ ತಿಳಿಸಿದ...

ಮುಂದೆ ಓದಿ

ಮುಂದಿನ ವರ್ಷ ಮಾರ್ಚ್‌ವರೆಗೂ ಈರುಳ್ಳಿ ರಫ್ತಿಗೆ ನಿಷೇಧ

ನವದೆಹಲಿ: ಪ್ರತಿ ಕೆಜಿ ಈರುಳ್ಳಿಗೆ 70 ರೂಪಾಯಿ ಬೆಲೆ ದಾಟಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್‌ವರೆಗೂ ನಿಷೇಧಿಸಿದೆ. ದೇಶದಲ್ಲಿ...

ಮುಂದೆ ಓದಿ

ದರ ಶತಕ ಬಾರಿಸಿದ ಈರುಳ್ಳಿ

ಬೆಂಗಳೂರು: ಕಳೆದ ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ ಶತಕ ಬಾರಿಸಿದೆ. ಹುಳಿಯಾರಿನಲ್ಲಿ ಭಾನುವಾರ ಕೆಜಿಗೆ 100 ರೂಪಾಯಿಗೆ ಈರುಳ್ಳಿ ಮಾರಾಟವಾಗಿದೆ. ಮಳೆ ಕೊರತೆಯಿಂದಾಗಿ ಈರುಳ್ಳಿ...

ಮುಂದೆ ಓದಿ

512 ಕೆಜಿ ಈರುಳ್ಳಿ ಮಾರಿ ಗಳಿಸಿದ್ದು ಕೇವಲ 2.49 ರೂ. ಲಾಭ..!

ಪುಣೆ: ಮಹಾರಾಷ್ಟ್ರದ ಸೊಲ್ಲಾಪುರದ ರೈತರೊಬ್ಬರು ತಾವು ಬೆಳೆದ 512 ಕೆಜಿ ಈರುಳ್ಳಿಯನ್ನು ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿ ಆಘಾತಕ್ಕೊಳಗಾಗಿದ್ದಾರೆ. ಸೊಲ್ಲಾಪುರದ...

ಮುಂದೆ ಓದಿ