-ಅರುಣಾ ಶರ್ಮಾ ಭಾರತದಲ್ಲಿನ ಚಲನಶೀಲ ಸ್ಟಾರ್ಟ್‌ಅಪ್ ವ್ಯವಸ್ಥೆಯು ದೇಶವನ್ನು ಇ-ಗೇಮಿಂಗ್ ಉದ್ಯಮದಲ್ಲಿ ಮುಂಚೂಣಿಗೆ ತಲುಪಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ನಿಯಂತ್ರಣಗಳ ಸ್ಥಾಪನೆಯ ಅಗತ್ಯ ಕಾಣುತ್ತಿದೆ. ಎರಡು ದೃಷ್ಟಿಯಿಂದ ಇದು ಇಂದಿನ ತುರ್ತು. ಇದರಿಂದ ‘ಕೌಶಲದ ಆಟಗಳು’ ಮತ್ತು ‘ಅದೃಷ್ಟದ ಆಟ-ಜೂಜಿನ’ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ಸಹಾಯವಾಗುವ ಜತೆಗೆ ಸರಕಾರದ ಆದಾಯಕ್ಕೂ ಗಣನೀಯ ಕೊಡುಗೆ ಸಿಗುತ್ತದೆ. ಇವುಗಳಲ್ಲಿನ ವ್ಯತ್ಯಾಸ ಅತ್ಯಂತ ಸಂಕೀರ್ಣವಾದುದು; ‘ಕೌಶಲದ ಆಟಗಳು’ ಬಳಕೆದಾರನ ಜ್ಞಾನ ಮತ್ತು ಪರಿಣತಿ ಯನ್ನು ಆಧರಿಸಿರುತ್ತವೆ. ನ್ಯಾಯಾಲಯದ […]
ಲಖನೌ: ಆನ್‌ಲೈನ್ ಗೇಮ್ ಪಬ್ ಜಿ ಆಡದಂತೆ ತಡೆದ ತಾಯಿಯನ್ನು ಸ್ವತಃ ಪುತ್ರನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. 16 ವರ್ಷ ವಯಸ್ಸಿನ ಬಾಲಕ ಪಬ್ ಜಿ ಆಡುವುದನ್ನು...
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಲಾಗಿದೆ. ರಾಜ್ಯದ ಉಭಯ ಸದನಗಳಲ್ಲಿ ಆನ್ ಲೈನ್ ಗೇಮ್ ನಿಷೇಧಿಸುವಂತೆ ಪ್ರತಿಪಕ್ಷದ ನಾಯಕರು, ಸದಸ್ಯರು ಚರ್ಚೆ ನಡೆಸಿದರು....